‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿದ ಚಿತ್ರ. ಪ್ರತಿಯೊಬ್ಬರ ಬಾಯಲ್ಲೂ ಸಿನಿಮಾದ ಹಾಡಿನ ಗುಣಗಾನ. ತುಳುನಾಡ ಮಣ್ಣಿನ ಕತೆಯನ್ನಾಧರಿಸಿ, ಕಾಡಿನ ಕತೆಯನ್ನೊಳಗೊಂಡ ಅದ್ಭುತ ಚಿತ್ರ. ಸಾಕಷ್ಟು ಜನರು ವೀಕ್ಷಿಸಿ ಮೆಚ್ಚಿಕೊಂಡಂತಹ ಸಿನಿಮಾ ಕಾಂತಾರ. ಅಲ್ಲದೆ, ದಾಖಲೆಯನ್ನೂ ಬರೆದಿದ್ದು, ಈ ಚಿತ್ರ ಜನಮನದಲ್ಲಿ ಅಚ್ಚೊತ್ತಿದೆ. …
Tag:
