ಒಬ್ಬರು ‘ಸ್ಯಾಂಡಲ್ವುಡ್ನ ಸಿಂಗಂ’, ಇನ್ನೊಬ್ಬರು ‘ಬಾಲಿವುಡ್ನ ಸಿಂಗಂ’. ಈ ಇಬ್ಬರು ‘ಸಿಂಗಂ’ಗಳ ಮಧ್ಯೆ ಇದೀಗ ಟ್ವಿಟರ್ನಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಅದು ಕೂಡ ಹಿಂದಿ ಭಾಷೆಯ ವಿಚಾರಕ್ಕೆ. ಹೌದು. ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ನಡೆಯುತ್ತಿರುವ ಹೋರಾಟ ನಿನ್ನೆ ಮೊನ್ನೆಯದ್ದಲ್ಲ. ಈ …
Movie
-
News
‘ಥಿಯೇಟರ್ ನಲ್ಲಿ ಮೂವಿ ನೋಡಲು ನನ್ನ ಹೆಂಡತಿ ಅಪೇಕ್ಷೆ ಪಟ್ಟಿದ್ದು, ಅದನ್ನು ನೆರವೇರಿಸಲು ಒಂದು ದಿನ ವಾರದ ರಜೆ ನೀಡಿ’ ಎಂದು ಪತ್ರ ಬರೆದ ಗಂಡ- ಲೆಟರ್ ವೈರಲ್
ಮನೆ ಸದಸ್ಯರಿಗೆ ಸಮಯ ನೀಡಲ್ಲ ಎಂಬ ಅಪವಾದ ಯಾವಾಗಲೋ ಪುರುಷರ ಹೆಗಲಮೇಲೇರಿದೆ. ಬಹಳಷ್ಟು ಪುರುಷರು ಕೆಲಸ ಮತ್ತು ಕುಟುಂಬವನ್ನು ಸಮಾನವಾಗಿ ತೆಗೆದುಕೊಂಡು ಹೋಗಲು ಎಲ್ಲರೂ ಪ್ರಯತ್ನಿಸುತ್ತಾರೆ. ಸರ್ಕಾರಿ ಉದ್ಯೋಗಿಯಾದ್ರೆ ಆತನಿಗೆ ರಜೆಗಳು ಸಿಗುತ್ತವೆ. ಆತ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಾನೆ. ಆದರೆ …
-
Breaking Entertainment News KannadaKarnataka State Politics Updates
ಮಾಜಿ ಸಿಎಂ ಯಡಿಯೂರಪ್ಪ ಬಳಿಕ ಅದೇ ಸಿನಿಮಾದಲ್ಲಿ ಬಣ್ಣ ಹಚ್ಚಿದ ಮತ್ತೋರ್ವ ರಾಜಕಾರಣಿ !! | ಒಂದೇ ಟೇಕ್ ನಲ್ಲಿ ತನ್ನ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡ ಆರೋಗ್ಯ ಸಚಿವ ಡಾ.ಕೆ ಸುಧಾಕರ್
ಹೇಗೆ ಸಿನಿಮಾ ನಟರು ರಾಜಕೀಯದಲ್ಲಿ ಸಕ್ರಿಯವಾಗಿರುತ್ತಾರೋ ಹಾಗೆಯೇ ರಾಜಕಾರಣಿಗಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇನು ಹೊಸತೇನಲ್ಲ. ಕರ್ನಾಟಕದ ‘ರಾಜಾಹುಲಿ’ ಬಿ.ಎಸ್ ಯಡಿಯೂರಪ್ಪನವರು ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಇದೀಗ ಆರೋಗ್ಯ ಸಚಿವರು ಕೂಡ ಬಹು ನಿರೀಕ್ಷಿತ ಸಿನಿಮಾ ಒಂದರಲ್ಲಿ ಬಣ್ಣಹಚ್ಚಿದ್ದಾರೆ. ಹೌದು. ನೈಜ ಘಟನೆಯಾಧಾರಿತ …
-
Breaking Entertainment News Kannada
ಹೊಸ ಅವತಾರದಲ್ಲಿ ಮಿಂಚಿದ ನಟಿ ಸಮಂತಾ!! ಆಕೆಯ ಮುಂದಿನ ಸಿನಿಮಾದಲ್ಲಿ ಇರಲಿದೆಯಾ ಈ ಪೋಸ್!??
ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ಹೆಚ್ಚು ಸುದ್ದಿಯಲ್ಲಿದ್ದು ವಿಚ್ಛೇದನದ ಬಳಿಕವಂತೂ ಎಲ್ಲಾ ವಿಚಾರದಲ್ಲೂ ಸುದ್ದಿಯಾಗುತ್ತಿದ್ದಾರೆ. ಇದೀಗ ಸಮಂತಾರ ಹಾಟ್ ಫೋಟೋಗಳು ವೈರಲ್ ಆಗುತ್ತಿದ್ದು, ಪುಷ್ಪ ಸಿನಿಮಾದಲ್ಲಿನ ಸೀನ್ ಗಿಂತಲೂ ಭಿನ್ನವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು-ಅಭಿಮಾನಿಗಳು. ನಾಗಚೈತನ್ಯರೊಂದಿಗಿನ ಭಿನ್ನಾಭಿಪ್ರಾಯದ ಬಳಿಕ ಮನೆ ಖರೀದಿಸುತ್ತಾರೆ ಎನ್ನುವ …
-
Breaking Entertainment News Kannada
ಮತ್ತೆ ಒಂದಾಗಲಿದ್ದಾರೆ ಸೂಪರ್ ಹಿಟ್ ‘ಬಾಹುಬಲಿ’ ಜೋಡಿ !!| ಮದುವೆ ಆಗುತ್ತಾರೆಂದು ಸುದ್ದಿಯಾಗಿದ್ದ ಈ ಜೋಡಿ ಮತ್ತೆ ಒಂದಾದ ಕಾರಣ !??
ಅದು ದಕ್ಷಿಣ ಭಾರತದ ಬಲು ಮುದ್ದಾದ ಜೋಡಿ. ಪ್ರತಿ ಸಿನಿಮಾದಲ್ಲೂ ಸಿನಿರಸಿಕರ ಮನಗೆದ್ದ ಕ್ಯೂಟ್ ಕಪಲ್. ‘ಬಾಹುಬಲಿ’ಯ ಮೂಲಕ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗಲೇ ಇಲ್ಲ. ಆದರೆ ಇದೀಗ ಸಿನಿ ರಸಿಕರಿಗೆ ಸಿಹಿ …
-
Breaking Entertainment News Kannada
“ರಾಕಿ ಭಾಯ್” ಸಿಡಿಲಬ್ಬರಕ್ಕೆ ಹಳೆ ದಾಖಲೆಗಳೆಲ್ಲಾ ಉಡೀಸ್ !! | 24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದು ಇತಿಹಾಸ ಸೃಷ್ಟಿಸಿದ “ಕೆಜಿಎಫ್ ಚಾಪ್ಟರ್ 2” ಟ್ರೈಲರ್
ಕನ್ನಡ ಚಿತ್ರರಂಗ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಹಿಂದಿನ ಸಿನಿಮಾಗಳು ಮಾಡಿರುವ ದಾಖಲೆಗಳನ್ನೆಲ್ಲ ಚಿಂದಿಚಿಂದಿ ಮಾಡಿ ಹಾಕಿದೆ. ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ …
-
Breaking Entertainment News Kannada
ಛೇ, ಅಡ್ಡ ದಾರಿ ಹಿಡಿದ ಕನ್ನಡದ ಖ್ಯಾತ ನಟಿ ಸಿಂಧು ಲೋಕನಾಥ್!! ಅಪಾರ ಅಭಿಮಾನಿಗಳಿಗೆ ತಲ್ಲಣ-ನಟಿಯ ಈ ನಡೆ ಏಕೆ!??
ಕನ್ನಡದ ಕೃಷ್ಣಾ ಟಾಕೀಸ್ ಸಿನಿಮಾ ನಂತರ ಚಿತ್ರ ರಂಗದಿಂದ ದೂರ ಉಳಿದಿದ್ದ ನಟಿ ಸಿಂಧು ಲೋಕನಾಥ್ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ವಿಭಿನ್ನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.ಮೊನ್ನೆಯಷ್ಟೇ ಟಾಕ್ ಶೋ ಒಂದರಲ್ಲಿ ಕಾಣಿಸಿಕೊಂಡು ವೀಕ್ಷಕರನ್ನು ರಂಜಿಸಿದ್ದ ಸಿಂಧು, ಇದೀಗ ಹೊಸ …
-
Breaking Entertainment News Kannada
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿದ ಸಿಎಂ !!
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇಡೀ ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ. ದಿನದಿಂದ ದಿನಕ್ಕೆ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವುದರ ಜೊತೆಗೆ ಸಾಕಷ್ಟು ಜನರ ಮನ ಮುಟ್ಟಿದೆ ಈ ಸಿನಿಮಾದ ಕಥೆ. ಈ ಸಿನಿಮಾ ನೋಡಲು ಅಸ್ಸಾಂ ಸಿಎಂ ಹೊಸ ಆಫರ್ ನೀಡಿದ್ದಾರೆ. …
-
ದಕ್ಷಿಣ ಕನ್ನಡ
ಪುತ್ತೂರು: ಶಾಸಕರ ಕಡೆಯಿಂದ ಸಿಹಿಸುದ್ದಿ | ಅರುಣ ಚಿತ್ರಮಂದಿರದಲ್ಲಿ “ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರ ಉಚಿತವಾಗಿ ನೋಡುವ ಅವಕಾಶ | ಇನ್ನೇಕೆ ತಡ ಈಗಲೇ ಟಿಕೆಟ್ ಕಾಯ್ದಿರಿಸಿ
ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ನೈಜತೆಯನ್ನು ಅನಾವರಣಗೊಳಿಸಿದ “ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರ ನೋಡಲು ಇಚ್ಛಿಸುವ ಪುತ್ತೂರಿನ ಬಿಜೆಪಿ ಕಾರ್ಯಕರ್ತರಿಗಾಗಿ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಇದೇ ಬರುವ ದಿನಾಂಕ 20-03-2022 ಆದಿತ್ಯವಾರದಂದು ಬೆಳಗ್ಗೆ 10 ಗಂಟೆಗೆ …
-
Breaking Entertainment News Kannada
ಇಡೀ ರಾಜ್ಯದಲ್ಲಿಂದು “ಜೇಮ್ಸ್” ಜಾತ್ರೆ !! | 47 ನೇ ಹುಟ್ಟುಹಬ್ಬದಂದೇ ಅಪ್ಪು ಅಭಿನಯದ ಕೊನೆಯ ಸಿನಿಮಾ ಬಿಡುಗಡೆ
ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್, ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ 47ನೇ ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನಲ್ಲಿ ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ. ಪುನೀತ್ ಅಭಿಮಾನಿಗಳಿಗೆ ಇಂದು ಡಬಲ್ ಸಂಭ್ರಮ. ಒಂದೆಡೆ …
