ದೇಶದ ಪ್ರತಿಯೊಬ್ಬ ಪ್ರಜೆಯೂ ನೋಡಲೇಬೇಕಾದ ಸಿನಿಮಾವಿದು. ಈ ಚಿತ್ರ ನೋಡುತ್ತಿದ್ದರೆ ಅವನು ನಿಜವಾದ ದೇಶಭಕ್ತನೇ ಆಗಿದ್ದಲ್ಲಿ ಆತನ ರಕ್ತ ಖಂಡಿತವಾಗಿಯೂ ಕುದಿಯುತ್ತದೆ ಮತ್ತು ಅಷ್ಟೇ ನೋವು ಹೊರಬರುತ್ತದೆ. ಅಂತಹ ಚಿತ್ರ ಇದೀಗ ದೇಶದಲ್ಲೆಡೆ ಜನಪ್ರಿಯವಾಗುತ್ತಿದೆ. ಹೌದು. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ …
Movie
-
Breaking Entertainment News Kannada
ಮುಖಕ್ಕೆ ಗಾಯಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಸನ್ನಿ ಲಿಯೋನ್!! ಅಭಿಮಾನಿಗಳಲ್ಲಿ ಮನೆಮಾಡಿದ ಆತಂಕ-ಸನ್ನಿ ಚಿಕಿತ್ಸೆ ಪಡೆಯುವ ವಿಡಿಯೋ ವೈರಲ್
ಬಾಲಿವುಡ್ ನ ತಾರೆ ಸನ್ನಿ ಲಿಯೋನ್ ಹೊಸ ಚಿತ್ರವೊಂದರಲ್ಲಿ ಅವಕಾಶ ಪಡೆದುಕೊಂಡಿದ್ದು ಇನ್ನೇನು ಕೆಲ ದಿನಗಳಲ್ಲೇ ಚಿತ್ರ ಅನಾಮಿಕ ವೆಬ್ ಸೀರಿಸ್ ತೆರೆಕಾಣಲಿದೆ. ಈಗಾಗಲೇ ಇದರ ಟ್ರೈಲರ್ ಮೂವತ್ತು ಲಕ್ಷಕ್ಕೂ ಅಧಿಕ ಮಂದಿಯನ್ನು ತಲುಪಿದ್ದು ಹೆಚ್ಚು ಸದ್ದು ಮಾಡಿದೆ. ಈ ನಡುವೆ …
-
Breaking Entertainment News Kannada
ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಮೇಘನಾ ರಾಜ್!! ಎರಡು ವರ್ಷಗಳಿಂದ ಸಿನಿ ರಂಗದಿಂದ ದೂರವಾಗಿದ್ದ ಮೇಘನಾ ರನ್ನು ಸೆಳೆದ ಆ ಚಿತ್ರ ಯಾವುದು!?
ಪತಿಯನ್ನು ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ಸಿನಿ ರಂಗದಿಂದ ದೂರ ಉಳಿದಿದ್ದ ಚಿರು ಪತ್ನಿ ಮೇಘನಾ ರಾಜ್ ಮತ್ತೊಮ್ಮೆ ಸಿನಿ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಅವರು ಸಿನಿಮಾ ಒಂದರಲ್ಲೂ …
-
Breaking Entertainment News Kannada
“ಲವ್” ಪದಕ್ಕೂ ನನಗೂ ಆಗಿ ಬರುತ್ತಿಲ್ಲ, ಹಾಗಾಗಿ ಅದರಿಂದ ದೂರ ಉಳಿಯುತ್ತೇನೆ ಎಂದ ಡಿಂಪಲ್ ಕ್ವೀನ್ !! | ನಟಿ ರಚಿತಾ ರಾಮ್ ಹೀಗೆನ್ನಲು ಕಾರಣ??
ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಚೆಲುವೆ ನಟಿ ರಚಿತಾ ರಾಮ್. ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಇತ್ತೀಚೆಗೆ ಕೆಲವು ಸಿನಿಮಾಗಳ ಪಾತ್ರಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುತ್ತಿರುವ ರಚಿತಾ ಕಂಫರ್ಟ್ …
-
Breaking Entertainment News KannadaKarnataka State Politics Updates
ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ “ರಾಜಾಹುಲಿ” ಬಿ.ಎಸ್ ಯಡಿಯೂರಪ್ಪ !! | ಮಾಜಿ ಮುಖ್ಯಮಂತ್ರಿ ಬಣ್ಣ ಹಚ್ಚಿರುವ ಸಿನಿಮಾ ಯಾವುದು ಗೊತ್ತಾ ??
ಬಿಜೆಪಿ ಪಾಳಯದ “ರಾಜಹುಲಿ” ಬಿ. ಎಸ್ ಯಡಿಯೂರಪ್ಪ. ಕರ್ನಾಟಕ ಕಂಡ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಇವರು ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಮೊಟ್ಟಮೊದಲ ಬಾರಿಗೆ ‘ತನುಜಾ’ ಎಂಬ ಹೊಸ ಚಿತ್ರದಲ್ಲಿ …
-
Breaking Entertainment News Kannada
‘ ಕಿಕ್ಕು ಪ್ರಾಪ್ತಿರಸ್ತು ‘ ಎಂದು ಇಂದೇ ಖುದ್ದಾಗಿ ಆಕೆಯೇ ಕೈ ಎತ್ತಿ ಹಾರೈಸಿದ್ದಳು | ಕಿಕ್ಕೆರಿಸಲು ಉತ್ಸುಕ ಗಂಡಸರಿಗೆ ಇನ್ನೇನು ಬೇಕು !
ಬೆಂಗಳೂರು: ಇವತ್ತು ವರ್ಷದ ಅತ್ಯಂತ ಟೈಟ್ ದಿನ. ಯಾಕೆಂದರೆ….. ಜಾಸ್ತಿ ವಿವರಣೆ ಇದಕ್ಕೆ ಯಾಕೆ ಬೇಕು? ಇವತ್ತು ಆ ಬಗ್ಗೆ ಜಾಸ್ತಿ ತಿಲ್ಕೊಳ್ಳಾಕೆ ಯಾರಿಗೆ ತಾನೇ ಸಮಯ ಇದೆ ? ಬೀರು ಮತ್ತು ವಿಸ್ಕಿಯ ಮತ್ತು ಗಮ್ಮತ್ತು ಕಣ್ಣ ಮುಂದೆ ತಾಳ …
-
Breaking Entertainment News Kannada
ತನ್ನ ಸಿನೆಮಾ ನೋಡಲು ಬುರ್ಖಾ ಧರಿಸಿ ಬಂದಿದ್ದ ಸ್ಟಾರ್ ನಟಿ ! | ಆಕೆ ಬುರ್ಖಾ ಧರಿಸಿದ್ದು ಯಾಕೆ ಗೊತ್ತಾ?
ಇಲ್ಲೊಬ್ಬ ಸ್ಟಾರ್ ನಟಿಯೊಬ್ಬರು ಅಭಿಮಾನಿಗಳ ಕಿರಿ ಕಿರಿ ತಪ್ಪಿಸುವ ಸಲುವಾಗಿ ಬುರ್ಖಾ ಧರಿಸಿ ಸಿನಿಮಾ ಥಿಯೇಟರ್ ಗೆ ಬಂದ ವಿಡಿಯೋ ವೈರಲ್ ಆಗಿದೆ. ಸ್ಟಾರ್ ನಟ-ನಟಿಯರು ಒಂಟಿಯಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ, ಜನಪ್ರಿಯತೆ, ಸಾರ್ವಜನಿಕ ಸ್ಥಳಗಳಿಗೆ ಬಂದರೆ ಅಭಿಮಾನಿಗಳು ಸೆಲ್ಫಿ ಹಾಗೂ …
-
Breaking Entertainment News Kannada
ಐ ಲವ್ ಯೂ ಚಿತ್ರದಲ್ಲಿ ರೋಮಾಂಟಿಕ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ಮನಗೆದ್ದ ನಟಿಯಿಂದ ಮತ್ತೊಂದು ಹಾಟ್ ಸೀನ್!! ಅರೆಬರೇ ಬಟ್ಟೆಯಲ್ಲಿ ರೋಮಾಂಟಿಕ್ ಆಗಿ ತೆರೆಯಮೇಲೆ ಬರುವ ನಟಿಯ ಫೋಟೋ ವೈರಲ್
ಕಳೆದ ಬಾರಿ ತೆರೆಕಂಡ ಐ ಲವ್ ಯೂ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ನಿದ್ದೆಹಾಳುಮಾಡಿದ್ದ ಕನ್ನಡದ ನಟಿ ರಚಿತ ರಾಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಡಿಂಪಲ್ ಕ್ವೀನ್ ರಚಿತ ರಾಮ್ ಈ ಬಾರಿಯೂ ಕೂಡಾ ಅಂತಹುದೇ ಹಾಟ್ ಸೀನ್ …
-
Breaking Entertainment News Kannada
ಕಪೋಕಲ್ಪಿತ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ | ಚಿತ್ರತಂಡದ ಮೊಗದಲ್ಲಿ ಮಂದಹಾಸ
ಹೊಸಬರು ಸೇರಿಕೊಂಡು ನಟಿಸಿ ನಿರ್ಮಿಸಿರುವ” ಕಪೋಕಲ್ಪಿತ” ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮೆಚ್ಚುಗೆಯ ಮಾತು ಚಿತ್ರತಂಡದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಕುತೂಹಲಕಾರಿ ಹಾರರ್ ಕಥಾ ಹಂದರವಿರುವ ಚಿತ್ರಕ್ಕೆ ಯು/ ಎ ಪ್ರಮಾಣ ಪತ್ರ ನೀಡಿದೆ. ಸುಮಿತ್ರಾರಮೇಶ್ಗೌಡ ನಾಯಕಿ,ನಿರ್ಮಾಪಕಿ ಹಾಗು ನಿರ್ದೇಶಕಿಯ ಜವಾಬ್ದಾರಿ …
-
Breaking Entertainment News Kannada
ಸಿನಿ ನಟಿಯರನ್ನು ಬೆತ್ತಲು ಮಾಡಲು ಹೊರಟ ರಾಜ್ ಕುಂದ್ರಾ ನ ಕರಾಳ ಕಾಮ ಲೋಕ ಮತ್ತಷ್ಟು ಬಯಲಿಗೆ | ಮಾಹಿತಿ ನೀಡಿದ ಮಾಡೆಲ್ ಜೋಯಾ ರಾಥೋಡ್ !
ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಕಾಮ ಕುಂದ್ರಾ ಅವರ ಬಂಧನದ ನಂತರ ಒಂದೊಂದಾಗಿ ಅವರ ಕುರಿತಾದ ಕರಾಳ ಸಂಗತಿಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಹಲವು ಸಿನಿ ತಾರೆಯರನ್ನು …
