Fastest Internet: ತಂತ್ರಜ್ಞಾನ ವಲಯದಲ್ಲಿ ಮುಂದಡಿ ಇಡುತ್ತಿರುವ ಚೀನಾ, ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ (Fastest Internet)ಅನ್ನು ಅನಾವರಣಗೊಳಿಸಿದೆ. ಹೊಸ ತಲೆಮಾರಿನ ವೇಗದ ಇಂಟರ್ನೆಟ್ (Internet)ಎಂದು ಖ್ಯಾತಿ ಪಡೆದಿರುವ ಇದರಲ್ಲಿ 1 ಸೆಕೆಂಡ್ಗೆ 1.2 ಟೆರಾಬೈಟ್ ವೇಗದಲ್ಲಿ ಮಾಹಿತಿ ರವಾನಿಸಬಹುದು. …
Tag:
Movies
-
Breaking Entertainment News Kannada
Samantha: ಇಲ್ಲಿವೆ ನೋಡಿ ಟಾಲಿವುಡ್ ಬ್ಯೂಟಿ ಸಮಂತಾ ರಿಸ್ಕ್ ತಗೊಂಡು ಮಾಡಿದ ಸಿನಿಮಾಗಳು! ಅಷ್ಟಕ್ಕೂ ಸ್ಯಾಮ್ ತಗೊಂಡ ರಿಸ್ಕ್ ಏನು?
by ಹೊಸಕನ್ನಡby ಹೊಸಕನ್ನಡಕೆಲವು ಕಷ್ಟದ ಕ್ಷಣಗಳನ್ನು ಎದುರಿಸಿದ ರೀತಿಯನ್ನು ಮೆಚ್ಚಲೇ ಬೇಕು. ಇನ್ನು ಸ್ಯಾಮ್ ಸಿನಿಮಾ ವಿಷಯದಲ್ಲೂ ರಿಸ್ಕ್ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಪ್ರೂವ್ ಆಗಿದೆ.
-
Breaking Entertainment News Kannada
ಧೂಳು ಎಬ್ಬಿಸ್ತಿದೆ ಬ್ರಹ್ಮಾಸ್ತ್ರ! | ಮೊದಲ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!
ಬಾಯ್ಕಾಟ್ ಅಭಿಯಾನದ ನಡುವೆಯೂ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪಾರ್ಟ್ 1: ಶಿವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. ಹೌದು, ಚಿತ್ರ ಮೊದಲ ದಿನ ಜಗತ್ತಿನಾದ್ಯಂತ ಬರೋಬ್ಬರಿ 75 ಕೋಟಿ ರೂಪಾಯಿ …
-
ಕಶ್ಮೀರ್ ಫೈಲ್ಸ್ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದ ಕಶ್ಮೀರ್ ಫೈಲ್ಸ್ ಸಿನಿಮಾ’, ಕಾಶ್ಮೀರಿ ಪಂಡಿತರ ನಿಜ ಜೀವನದಲ್ಲಿ ನಡೆದ ಅತ್ಯಂತ ದಾರುಣ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಮುಂತಾದವರು …
