RBI MPC Meeting: RBI ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ರೆಪೋ ದರ ಹೆಚ್ಚಿಸಿತ್ತು. ಇದೀಗ ರೆಪೋ ದರದಲ್ಲಿ ಮತ್ತೆ ಏರಿಕೆಯಾಗಿದೆ.
Tag:
MPC meeting
-
ಬ್ಯಾಂಕ್ಗಳು ಆರ್ಬಿಐನಿಂದ ಪಡೆಯುವ ಸಾಲದ ಬಡ್ಡಿ ದರದಲ್ಲಿ ಇದೀಗ ಮತ್ತೆ ಏರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ರೆಪೋ ದರವನ್ನು ಶೇಕಡಾ 6.25 ಏರಿಕೆ ಮಾಡಿದೆ. ಈವರೆಗೆ ರೆಪೊ ದರ ಶೇಕಡಾ 5.90 ರಷ್ಟು ಇತ್ತು. ಹಾಗೇ ಪರಿಷ್ಕೃತ ರೆಪೊ …
