ಭಾರತೀಯ ರಿಸರ್ವ್ ಬ್ಯಾಂಕ್ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕ್ ನ ಪರವಾನಿಗೆಯೊಂದನ್ನು ರದ್ದುಗೊಳಿಸಿದೆ. ಹೌದು, ಬಾಗಲಕೋಟೆಯ ‘ದಿ ಮುಧೋಳ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನ ಪರವಾನಗಿಯನ್ನು ರದ್ದುಗೊಳಿಸಿದೆ. ಠೇವಣಿಗಳ ಮರುಪಾವತಿ ಮತ್ತು ಹೊಸ ಹಣವನ್ನು ಸ್ವೀಕರಿಸುವುದಂತೆ ಬ್ಯಾಂಕ್ಗೆ ನಿರ್ಬಂಧವನ್ನೂ ಹೇರಿದೆ. ಆರ್ಬಿಐ, ಹೇಳಿರುವ ಪ್ರಕಾರ …
Tag:
