ಮೂಡಿಗೆರೆ: ನಿಲ್ಲಿಸಿದ್ದ ಖಾಸಗಿ ಬಸ್ಸಿಗೆ ಆಕಸ್ಮಿಕವಾಗಿ ರಾತ್ರೋ ರಾತ್ರಿ ಬೆಂಕಿ ತಗುಲಿದ ಘಟನೆ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಪೆಟ್ರೋಲ್ ಬಂಕ್ ನಲ್ಲಿ ಸಾವಿರಾರು ಲೀಟರ್ ಪೆಟ್ರೋಲ್,ಡೀಸಲ್ ಇದ್ದು ಪೆಟ್ರೋಲ್ ಬಂಕ್ ನೌಕರನಸಮಯಪ್ರಜ್ಞೆಯಿಂದ ಬಾರಿ ದುರಂತ ತಪ್ಪಿದೆ. ತಡರಾತ್ರಿ ಅಗ್ನಿಶಾಮಕದಳದ …
Tag:
