Viral News:ಮುಂಬೈನ ಕಂಡಿಲ್ಲಿಯಲ್ಲಿ ಈ ವಿಶೇಷ ಘಟನೆ ನಡೆದಿದ್ದು, 43 ವರ್ಷದ ಆಮಿಷಾ ಜಿತೇಶ್ ಮೊಟಾ ಅವರು ಕಳೆದ ವರ್ಷ ಕಿಡ್ನಿ ಸಮಸ್ಯೆಗೆ ಗುರಿಯಾಗಿದ್ದರು
Mumbai news
-
News
Mumbai: ಗೂಗಲ್ ಮ್ಯಾಪ್’ನಲ್ಲಿ ಒಂದು ಸೆಟ್ಟಿಂಗ್ ಮಿಸ್ ಆಗಿದ್ದಕ್ಕೆ ಜೈಲು ಸೇರಿದ ಯುವಕ ; ಅಷ್ಟಕ್ಕೂ ಆದದ್ದೇನು?
by ವಿದ್ಯಾ ಗೌಡby ವಿದ್ಯಾ ಗೌಡ(Google Map) ಗೂಗಲ್ ಮ್ಯಾಪ್ನಲ್ಲಿ ಆತ ಸೆಟ್ ಮಾಡಿಕೊಂಡಿದ್ದ. ಆದರೆ, ಕಿರಣ್ ಮೊಬೈಲ್ನಲ್ಲಿ ‘ಕಾರ್ ಡ್ರೈವಿಂಗ್’ ಮ್ಯಾಪ್ನ ಡಿಫಾಲ್ಟ್ ಆಪ್ಷನ್ ಆಗಿತ್ತು.
-
ಶನಿವಾರ (ಇಂದು) ಬಹುಮಹಡಿಯ ಕಟ್ಟಡ ಕುಸಿದಿರುವ ಭೀಕರ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿಯ ವಾಲ್ಪಾಡಾ ಪ್ರದೇಶದಲ್ಲಿ ನಡೆದಿದೆ.
-
ಎಷ್ಟೋ ಕನಸುಗಳನ್ನು ಕಟ್ಟಿಕೊಂಡು ಹೆಣ್ಣು ಗಂಡು ವಿವಾಹ ಎಂಬ ಸಂಬಂಧಗಳಿಗೆ ಒಳಗಾಗುತ್ತಾರೆ. ಆದರೆ ಕೆಲವರಿಗೆ ವಿವಾಹ ಆದ ನಂತರ ಯಾವ ರೀತಿ ಸಮಸ್ಯೆ ಎದುರಾಗುತ್ತದೆ ಎಂದು ಊಹಿಸಲು ಸಹ ಸಾಧ್ಯವಿಲ್ಲ. ಹಾಗೆಯೇ ಇಲ್ಲೊಂದು ಕಡೆ ಮದುವೆಯಾಗಿ ಆರು ವರ್ಷವಾದರೂ ಪತ್ನಿ ಬಳಿ …
-
News
ತನ್ನ ಹುಟ್ಟುಹಬ್ಬವೆಂದು ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಮಾಸ್ಕ್ ಧರಿಸಿದ ವ್ಯಕ್ತಿ ನೀಡಿದ ಚಾಕಲೇಟ್ | ಖುಷಿಯಿಂದ ಚಾಕಲೇಟ್ ತಿಂದ ಮಕ್ಕಳು ಆಸ್ಪತ್ರೆಗೆ ದಾಖಲು | ಆ ಚಾಕಲೇಟ್ನಲ್ಲೇನಿತ್ತು?
ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಲೇ ಇದೆ. ಎಲ್ಲಿವರೆಗೆ ಮೋಸ ಹೋಗುವವರು ಇರುತ್ತಾರೆ ಅಲ್ಲಿವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮನುಷ್ಯ ಮಾಡುವ ಕೆಲವೊಂದು ಕೃತ್ಯಗಳು ಅನ್ಯಾಯಗಳು ಯಾಕಾಗಿ ಮಾಡುತ್ತಾರೆ ಎನ್ನುವುದು ಊಹಿಸಲು ಸಹ ಸಾಧ್ಯವಿಲ್ಲ. ಹೌದು ಇಲ್ಲೊಬ್ಬಅಪರಿಚಿತ ವ್ಯಕ್ತಿಯೊಬ್ಬ ನೀಡಿದ …
-
EntertainmentInterestinglatestNewsTravelದಕ್ಷಿಣ ಕನ್ನಡ
Special Trains: ಕರಾವಳಿಗರಿಗೆ ಸಿಹಿ ಸುದ್ದಿ; ಕೊಂಕಣ ರೈಲ್ವೆಯಿಂದ ವಿಶೇಷ ರೈಲುಗಳ ಘೋಷಣೆ
ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಭಾರತೀಯ ರೈಲ್ವೆ ಈ ವಾರ ಮಂಗಳೂರು ಮತ್ತು ಮುಂಬೈ ನಡುವೆ ಎರಡು ವಿಶೇಷ ರೈಲುಗಳನ್ನು ಘೋಷಣೆ ಮಾಡಿದ್ದಾರೆ. ರೈಲು ಪ್ರಯಾಣ ಎಂದರೆ ಇಷ್ಟ ಪಡದವರೆ ವಿರಳ ಎಂದರೆ ತಪ್ಪಾಗದು.. ಅದರಲ್ಲೂ ಕೂಡ …
-
ಮುಂಬೈನ ನಡುರಸ್ತೆಯಲ್ಲೇ ಹರಿತವಾದ ಆಯುಧದಿಂದ ಬಿಜೆಪಿ ಮಹಿಳಾ ನಾಯಕಿ ಸುಲ್ತಾನಾ ಖಾನ್ ಮೇಲೆ ಹಲ್ಲೆ ನಡೆದ ಘಟನೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಸುಲ್ತಾನಾ ಖಾನ್ ಅವರು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದಾರೆ. ಭಾನುವಾರ ರಾತ್ರಿ ತನ್ನ ಪತಿಯೊಂದಿಗೆ …
-
InterestingKarnataka State Politics Updateslatest
ಹೊಸದಾಗಿ ನಿರ್ಮಾಣಗೊಳ್ಳುವ ಉದ್ಯಾನವನಕ್ಕೆ ಟಿಪ್ಪು ಸುಲ್ತಾನ್ ಹೆಸರು!! ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ-ಪ್ರತಿಭಟನೆಯ ಎಚ್ಚರಿಕೆ
ಮುಂಬೈ:ಹೊಸದಾಗಿ ನಿರ್ಮಾಣವಾಗುತ್ತಿರುವ ಉದ್ಯಾನವನವೊಂದಕ್ಕೆ ಟಿಪ್ಪು ಸುಲ್ತಾನ್ ಹೆಸರನ್ನು ಇಡುವ ವಿಚಾರಕ್ಕೆ ಚರ್ಚೆ ಆರಂಭವಾಗಿದ್ದು, ಮಹಾರಾಷ್ಟ್ರ ಬಿಜೆಪಿ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ನಗರದ ಮಲಾಡ್ ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಉದ್ಯಾನವನಕ್ಕೆ ಟಿಪ್ಪು ಹೆಸರನ್ನು ಇಡುವ ವಿಚಾರಕ್ಕೆ ತಗಾದೆ ಎದ್ದಿದ್ದು ಶಿವಸೇನೆ ಮತ್ತು …
-
latest
ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡ ಮುಂಬೈ |ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆ ಪಡೆಯಲಿದೆ ಈ ನಗರ
ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವೆಂದರೆ ಅದು ಭಾರತದ ಗೇಟ್ ವೇ ಮುಂಬೈ. ಇಂತಹ ಪ್ರಸಿದ್ಧ ಮುಂಬೈ ಇದೀಗ ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ …
-
ಮುಂಬೈ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ ಶಾಖೆ ಕ್ಲೋಸಿಂಗ್ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದು, ಓರ್ವ ಉದ್ಯೋಗಿಯನ್ನು ಹತ್ಯೆ ಮಾಡಿ ಹಣ ದೋಚಿರುವ ಪ್ರಕರಣ ವರದಿಯಾಗಿದೆ. ಮುಂಬೈನ ಎಂಹೆಚ್ಬಿ ಕಾಲೋನಿಯ ಜಯವಂತ್ ಸಾವಂತ್ ರಸ್ತೆಯಲ್ಲಿರುವ ಶಾಖೆಯಲ್ಲಿ …
