ಎಷ್ಟೋ ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಕೆಲವರು ಸಾಧಾರಣ. ಕೆಲವು ಮಂದಿ 100 ಕ್ಕೆ 100 ಮಾರ್ಕ್ ತಗೊಂಡವರೂ ಇದ್ದಾರೆ.ಆದರೆ, 100ಕ್ಕೆ 555 ಅಂಕಗಳನ್ನು ಗಳಿಸಿದ್ದು ಎಂದಾದ್ರೂ ಕೇಳಿದ್ದೀರಾ..? ಬಿಹಾರದ ಮುಂಗರ್ ವಿಶ್ವವಿದ್ಯಾನಿಲಯವು ಈ ಎಡವಟ್ಟು ಮಾಡಿದೆ. ಹೌದು, …
Tag:
