Praveen Nettar murder Case: ಮುಸಲ್ಮಾನ ವ್ಯಕ್ತಿಯೊಬ್ಬರು ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದಕ(Terrorism) ಚಟುವಟಿಕೆ ನಡೆಯುತ್ತಿದೆ. ಪ್ರವೀಣ್ ನೆಟ್ಟಾರ್ ಕೊಲೆಗೆ ಇಲ್ಲೆ ಮೊದಲು ಸ್ಕೆಚ್ ಹಾಕಿದ್ದು ಎಂದು ಸ್ಫೋಟಕ ಬರಹವೊಂದನ್ನು ತಮ್ಮ ಫೇಸ್ಬುಕ್(Face book) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Tag:
