Mangaluru: ಪಾನಮತ್ತ ತಂದೆ ಪೊಲೀಸ್ ಠಾಣೆಯಲ್ಲಿ ತನ್ನ ಮಕ್ಕಳ ಕೊಲೆಗೆ ಯತ್ನಿಸಿರುವ ಘಟನೆಯೊಂದು ನಡೆದಿದ್ದು, ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Murder news
-
News
Aeronics MD- CEO Murder: ಏರೋನಿಕ್ಸ್ ಎಂಡಿ – ಸಿಇಒ ಹತ್ಯೆ ಹಿನ್ನೆಲೆಯಲ್ಲಿ ಜಿ-ನೆಟ್ ಎಂಡಿ ಅರೆಸ್ಟ್ !
by ವಿದ್ಯಾ ಗೌಡby ವಿದ್ಯಾ ಗೌಡಜೋಡಿ ಕೊಲೆ ಹಿಂದೆ ಜಿ-ನೆಟ್ ಕಂಪನಿ ಮಾಲೀಕ ಅರುಣ್ ಕುಮಾರ್ ಕೈವಾಡ ಇದೆ ಎಂಬ ಸತ್ಯ ಬಾಯ್ಬಿಟ್ಟಿದ್ದು, ವಿಚಾರಣೆಗಾಗಿ ಅರುಣ್ ಕುಮಾರ್ ಬಂಧನವಾಗಿದೆ.
-
News
Jain Muni murder: ಬೆಳಗಾವಿ ಜೈನ ಮುನಿ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !! ಕೊಲೆಯಲ್ಲಿ ಮುಸ್ಲಿಂ ವ್ಯಕ್ತಿ ಕೈವಾಡ ?! ಈ ಕಾರಣಕ್ಕೆ ನಡೆಯಿತಾ ಕೊಲೆ ?
ಹಿರೇಕುಡಿ ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನ ಮುನಿಗಳ ಬರ್ಬರ ಹತ್ಯೆ (Jain Muni murder) ನಾಗರಿಕ ಸಮಾಜವೇ ತಲೆತಗ್ಗಿಸುವ ಕ್ರೌರ್ಯವಾಗಿದೆ
-
ಮೈಸೂರಿನ (Mysore) ಸಿದ್ದಲಿಂಗಪುರ ಗ್ರಾಮದಲ್ಲಿ ನಿನ್ನೆ ಕಬ್ಬಿಣದ ರಾಡ್ನಿಂದ ಹೊಡೆದು ಮಹಿಳೆಯ ಭೀಕರ ಹತ್ಯೆಗೈದ ದುರಂತ ಘಟನೆ ನಡೆದಿದೆ.
-
-
ಚೂರಿಯಿಂದ ತಿವಿದು ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಮೂಡುಬಿದಿರೆ(Moodabidre) ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
-
latestNational
Patient killed doctor: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಗೆ ಚಾಕುವಿನಿಂದ ಇರಿದು ಕೊಂದ ರೋಗಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
by ಹೊಸಕನ್ನಡby ಹೊಸಕನ್ನಡತನ್ನ ಗಾಯ(Injury) ಕ್ಕೆ ಬ್ಯಾಂಡೇಜ್(Bandage) ಮಾಡುತ್ತಿದ್ದ ವೈದ್ಯೆಯನ್ನೇ ಗಾಯಾಳುವೋರ್ವ ಕತ್ತರಿಯಿಂದ ಇರಿದು ಕೊಂದ (Patient killed doctor) ಆಘಾತಕಾರಿ ಘಟನೆ ಕೇರಳ(Kerala)ದ ಕೊಲ್ಲಂ(Kollam) ಜಿಲ್ಲೆಯಲ್ಲಿ ನಡೆದಿದೆ.
-
NationalNews
Brother kills Sister: ಮೊದಲ ಬಾರಿ ಪೀರಿಯಡ್ ಆದ ತಂಗಿ! ರಕ್ತ ನೋಡಿ ಅನುಮಾನಿಸಿ, ಬರ್ಬರವಾಗಿ ಕೊಲೆಗೈದ ಪಾಪಿ ಅಣ್ಣ!
by ಹೊಸಕನ್ನಡby ಹೊಸಕನ್ನಡBrother kills Sister: ಇಲ್ಲೊಂದೆಡೆ ತನ್ನ ತಂಗಿಗೆ ಮೊದಲ ಬಾರಿ ಪೀರಿಯಡ್ ಆದಾಗ ಆಕೆಯನ್ನು ಅನುಮಾನಿಸಿದ ಅಣ್ಣ, ತನ್ನ ತಂಗಿಯನ್ನು ಬರ್ಬರವಾಗಿ ಕೊಂದುಹಾಕಿದ್ದಾನೆ.
-
International
Ecuador Beach: ಟ್ರಿಪ್ ಹೋಗಿದ್ದ ಮೂವರು ಸುಂದರಿಯರ ಭೀಕರ ಹತ್ಯೆ! ಅಷ್ಟಕ್ಕೂ ಈಕ್ವೆಡಾರ್ ಬೀಚ್ನಲ್ಲಿ ನಡೆದಿದ್ದೇನು?
by ಹೊಸಕನ್ನಡby ಹೊಸಕನ್ನಡಪ್ರವಾಸಕ್ಕೆ ತೆರಳಿದ್ದ ಮೂವರು ಸುಂದರಿಯರು ಅಮೆರಿಕದ (USA) ಈಕ್ವೆಡಾರ್ ಬೀಚ್ನಲ್ಲಿ (Ecuador Beach) ಹೆಣವಾಗಿ ಪತ್ತೆಯಾಗಿರೋ ಘಟನೆ ಬೆಳಕಿಗೆ ಬಂದಿದೆ.
-
ಕೊಲೆಯಾದ ಎರಡು ದಿನಗಳ ಹಿಂದಷ್ಟೇ ಲಿಯಾಖತ್ ಎರಡನೇ ಮದುವೆಯಾಗಿದ್ದ. ಆದರೆ, ಲಿಯಾಖತ್ ಜತೆ ಹೋಮೋ ಸೆಕ್ಸ್ನಲ್ಲಿದ್ದ ಕಾರಣದಿಂದಾಗಿ ಇಲಿಯಾಸ್ ತನ್ನ ನಿಶ್ಚಿತಾರ್ಥವನ್ನು ರದ್ದು ಮಾಡಿದ್ದ.
