Karkala: ಕಾರ್ಕಳ: ಕಾರ್ಕಳದಲ್ಲಿ ನಿನ್ನೆ ನಡೆದ ಬಡ್ಡಿ ವ್ಯಾಪಾರಿಯ ಬರ್ಬರ ಕೊಲೆಗೆ ಆತನ ಸ್ನೇಹಿತನ ಗೆಳತಿಯೊಂದಿಗಿನ ಸಲುಗೆಯೆ ಪ್ರಮುಖ ಕಾರಣವೆಂಬ ಅಂಶ ಇದೀಗ ಪೊಲೀಸ್ ತನಿಖೆಯಿಂದ ಸಾಬೀತಾಗಿದ್ದು ಕೊಲೆಗೊಯ್ದ ಆರೋಪಿ ಸ್ನೇಹಿತನನ್ನು ಬಂಧಿಸಲಾಗಿದೆ. ಕಾರ್ಕಳದ ಕುಂಟಪಾಡಿಯಲ್ಲಿ ನಿನ್ನೆ ನಸುಕಿನ ವೇಳೆ ಬರ್ಬರವಾಗಿ …
Tag:
