ಮೀಸೆ ಚಿಗುರೊಡೆಯುವ ಕಾಲ ಜೆಸ್ಟ್ 20ವರ್ಷ, ಇತ್ತ ಈಕೆಗೆ ತನ್ನ ಯವ್ವನ ಕಳೆದು ಕೊಳ್ಳುವ ಕಾಲ 35 ವರ್ಷ, ಸದ್ಯ ಇವರಿಬ್ಬರಿಗೆ ಅದು ಹೇಗೋ ಪ್ರೀತಿ ಹುಟ್ಟಿಕೊಂಡಿದೆ.
Murder
-
News
Belagavi News: ಗಂಡ ಬೇರೆ ಮನೆ ಮಾಡಿಲ್ಲ ಅನ್ನೋ ಕೋಪ ಅತ್ತೆ ಮೇಲೆ: ಅತ್ತೆಯನ್ನೇ ಹೊಡೆದು ಕೊಂದ ಸೊಸೆ
by ಕಾವ್ಯ ವಾಣಿby ಕಾವ್ಯ ವಾಣಿಮೇಹರೂಣಿ ಯಾಕೂಶಿ ಮತ್ತು ಸುಬಾನ್ (Husband- wife) ಇವರಿಬ್ಬರು ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ವರ್ಷ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಬಿರುಗಾಳಿ ಬೀಸಲಾರಂಭಿಸಿತ್ತು
-
ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರಣ ಖಿನ್ನತೆಗೆ ಜಾರಿದ್ದ ವ್ಯಕ್ತಿ ತನ್ನ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಕೇರಳದ ಆಲಪ್ಪುಳದಲ್ಲಿ ನಡೆದಿದೆ.
-
ತುಂಬಿದ ಸಭೆಯಲ್ಲೇ ಯುವಕನೋರ್ವನನ್ನು ಡ್ರ್ಯಾಗರ್ ನಿಂದ ಇರಿದು ಕೊಲೆ ನಡೆಸಿದ ಘಟನೆಯೊಂದು (Chikmagaluru) ಜಿಲ್ಲೆಯ ತರೀಕೆರೆ ಪಟ್ಟಣದಿಂದ ವರದಿಯಾಗಿದೆ.
-
Mangalore: ಮಂಗಳೂರು:ಪಂಚಾಯತ್ ಸದಸ್ಯರೊಬ್ಬರ ಮೇಲೆ ತಂಡವೊಂದು ದಾಳಿ ನಡೆಸಿದ ಘಟನೆಯು ನಗರದ ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯ ಪಡು ಪೆರಾರ ಎಂಬಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ವ್ಯಕ್ತಿಯನ್ನು ಪಡು ಪೆರಾರ ಪಂಚಾಯತ್ ಸದಸ್ಯ ನೂರ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಸ್ಥಳೀಯ …
-
ಆನೇಕಲ್ (Anekal News) ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ಕಸದ ನಡುವೆ ಪತ್ತೆಯಾಗಿದೆ ಕೈ, ಕಾಲುಗಳು, ರುಂಡವಿಲ್ಲದ ಓರ್ವ ಮಹಿಳೆಯ ನಗ್ನ ಮೃತದೇಹ.
-
News
Sakshi Murder: ಸಾಕ್ಷಿಯನ್ನು ಸಾಹಿಲ್ ಖಾನ್ 20 ಬಾರಿ ಚುಚ್ಚಿಕೊಂದಾಗ ಬೀದಿ ನಾಯಿ ಪ್ರತಿಭಟಿಸಿ ಬೊಗಳಿತ್ತು, ಜನ ಮುಖ ತಿರುಗಿಸಿ ಹೋಗಿದ್ದರು !
by ಹೊಸಕನ್ನಡby ಹೊಸಕನ್ನಡ16 ವರ್ಷದ ಎಳೆಯ ಬಾಲೆಯ ಹೊಟ್ಟೆಯಲ್ಲಿ ಎದೆಯಲ್ಲಿ 20 ಬಾರಿ ಚಾಕು ಒಳ ಹೊಕ್ಕು ರಕ್ತ ಕರುಳೆನ್ನದೆ ಹೊಟ್ಟೆಯ ಬಹುಪಾಲು ಅಂಗಗಳನ್ನು ಹೊರಕ್ಕೆ ಎಳೆದು ಹಾಕಿತ್ತು.
-
ಬೆಟ್ಟಿಂಗ್ ನಿಂದ ಯುವಕನೋರ್ವ ಬಲಿಯಾಗಿದ್ದಾನೆ. ಹೌದು, ಬೆಟ್ಟಿಂಗ್ ಹಣ ನೀಡುವ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ.
-
InterestingNews
Marriage: ಇನ್ನೇನು ಕೆಲವೇ ಗಂಟೆಯಿರುವಾಗಲೇ ವಧುವಿಗೆ ಗುಂಡು ಹಾರಿಸಿದ ಪೇದೆ! ನಂತರ ಏನಾಯ್ತು?
by ಕಾವ್ಯ ವಾಣಿby ಕಾವ್ಯ ವಾಣಿಮದುವೆ ನಡೆಯುವ ಕೆಲವೇ ಗಂಟೆಗಳ ಮುನ್ನ ಬಿಹಾರ ಪೊಲೀಸ್ ಪೇದೆಯೊಬ್ಬರು 26 ವರ್ಷದ ಮಹಿಳೆಯೊಬ್ಬಳ ಮೇಲೆ ಗುಂಡು ಹಾರಿಸಿದ್ದಾರೆ.
-
latest
ಪ್ರಿಯತಮೆಯನ್ನು ವಸತಿಗೃಹದಲ್ಲಿ ಬರ್ಬರವಾಗಿ ಹತ್ಯೆಗೈದ ಪ್ರಿಯಕರ, ನಂತರ ಪೊಲೀಸರಿಗೆ ಶರಣು!!!
by Mallikaby Mallikaಪ್ರೇಮಿಗಳ ಜಗಳದಿಂದ ಕೊಲೆಯೇ ನಡೆದು ಹೋಗಿರುವ ಘಟನೆಯೊಂದು ಮಂಗಳವಾರ ಕಾಇಂಗಾಡ್ನಲ್ಲಿ ನಡೆದಿದೆ. ಬ್ಯೂಟಿಶಿಯನ್ರೋರ್ವಳನ್ನು ಈಕೆಯ ಪ್ರಿಯಕರನೆನ್ನಲಾದ ಯುವಕನೋರ್ವ ವಸತಿಗೃಹದಲ್ಲಿ ಕೊಲೆಗೈದ (Murder) ಘಟನೆ ನಡೆದಿದೆ
