ವಿಶ್ವವ್ಯಾಪಿ ಸಿನಿಮಾ ಕಾಂತಾರ ( Kantara) ಹೆಚ್ಚು ಸದ್ದು ಮಾಡಿದ್ದರೂ, ವಿದೇಶಗಳಲ್ಲಿ ಪ್ರಶಂಸೆ ಗಳಿಸಿದ್ದರೂ ಸ್ವದೇಶದಲ್ಲಿ ಮಾತ್ರ ಧಾರ್ಮಿಕ ಕಾರಣಕ್ಕೆ ಸ್ವಲ್ಪ ಹಿನ್ನಡೆ ಸಾಧಿಸುತ್ತಿದೆಯೇ ಎನ್ನುವ ಅನುಮಾನವೊಂದು ಹುಟ್ಟಿಕೊಂಡಿದೆ. ಸಿನಿಮಾ ಪ್ರಿಯರ ಅನುಮಾನಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇದೀಗ ಸುಳ್ಯದಲ್ಲಿ ನಡೆದಿದ್ದು, …
Tag:
