Kolara: ಇಂದು ಲವ್ ಮ್ಯಾರೇಜ್ ಗಳು ಹೆಚ್ಚಾಗುತ್ತಿವೆ. ಆದರೂ ಕೆಲವೊಮ್ಮೆ ನಿಯತ್ತಿನಿಂದ ಪ್ರೀತಿಸಿದವರಿಗೆ ಜಾತಿ, ಧರ್ಮಗಳು ಅಡ್ಡ ಬಂದು ಆ ಪ್ರೀತಿ ಅಂತ್ಯ ಕಾಣದೆ ಮುರಿದು ಬೀಳುತ್ತದೆ.
Tag:
Muslim girl married Hindu boy
-
ಪ್ರಿಯತಮನನ್ನು ಬಿಟ್ಟು ಬದುಕಲು ಅಸಾಧ್ಯವೆಂದು ಮನೆಯವರ ವಿರೋಧದ ನಡುವೆಯೇ, ಮದುವೆಯಾಗುವ ಉದ್ದೇಶದಿಂದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಖಾನ್ಪುರ್ ಫತೇಹ್ ಗ್ರಾಮದ ಹಿಂದೂ ಯುವಕ ಸೂರಜ್, ಹೈದರ್ಪುರ ಖಾಸ್ ಗ್ರಾಮದ ಮುಸ್ಲಿಂ ಯುವತಿ ಮೋಮಿನ್ …
