Shivamogga : ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಉಗ್ರರು ಪ್ರವಾಸಿಗರ ಧರ್ಮವನ್ನು ಕೇಳಿ, ಮುಸ್ಲಿಮ್ ಅಲ್ಲದವರನ್ನು ಗುಂಡಿಕ್ಕಿ ಹತ್ಯೆ ಮಾಡಿದರು ಎಂಬ ಆರೋಪ ಕೇಳಿ ಬಂದಿದೆ.
Muslim
-
Love Jihad: ಮಧ್ಯಪ್ರದೇಶದ(MP) ಸಾಗರ್ ಜಿಲ್ಲೆಯ ಸನೋಧಾ ಗ್ರಾಮದಲ್ಲಿ ಮುಸ್ಲಿಂ ಯುವಕನೊಬ್ಬ(Muslim) ಹಿಂದೂ(Hindu) ಹುಡುಗಿಯನ್ನು ಆಕೆಯ ಮದುವೆಯ ಮುನ್ನಾದಿನ ಅಪಹರಿಸಿದ್ದರಿಂದ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.
-
Kateelu: ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಟೀಲಿನಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.
-
Bangalore: ದ್ವಿಚಕ್ರವಾಹನದಲ್ಲಿ ಕುಳಿತಿದ್ದ ಹಿಂದೂ ಯುವಕ, ಮುಸ್ಲಿಂ ಯುವತಿಯ ಮೇಲೆ ನೈತಿಕ ಪೊಲೀಸ್ಗಿರಿ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅಪ್ರಾಪ್ತ ಸೇರಿ ಐವರನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.
-
Madikeri: ಖಾಸಗಿ ಬಸ್ ಸ್ಟಾಂಡ್ನಲ್ಲಿ(Bus stand) ಬಿಜೆಪಿ ಜನಕ್ರೋಶ ಸಮಾವೇಶದಲ್ಲಿ ರಾಜ್ಯಧ್ಯಕ್ಷರು ಮಾತನಾಡಿ, ಹಿಂದೂಗಳನ್ನು ಶೋಷಿಸುವ ಹುನ್ನಾರ ಸಕಾ೯ರದ ಅನೇಕ ತೀಮಾ೯ನಗಳ ಹಿಂದಿದೆ.
-
New Religion: ಭಾರತದಲ್ಲಿ ಈಗ ಮತ್ತೊಂದು ಹೊಸ ಧರ್ಮದ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಮುಸ್ಲಿಂ ಧರ್ಮ ಗುರು ಒಬ್ಬರು ನೀಡಿರುವಂತಹ ಹೇಳಿಕೆ.
-
Bhopal: ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರಿಸುವವರಿಗೆ ಮರಣದಂಡನೆ ವಿಧಿಸಲು ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
-
News
Ramzan Relief :ದಸರಾ ಹಬ್ಬಕ್ಕೆ 10-15 ದಿನ ರಜೆ ಕೊಡುತ್ತೀರಿ, ನಾವೇನಾದ್ರೂ ಪ್ರಶ್ನೆ ಮಾಡಿದ್ದೇವಾ? ಹಾಗೆ ರಂಜಾನ್ಗೂ 1 ಗಂಟೆ ರಿಲೀಫ್ ಕೊಡಿ- ಸಿಎಂಗೆ ಹುಸೇನ್ ಮನವಿ!!
Ramzan Relief:ರಂಜಾನ್ ಹಬ್ಬಕ್ಕಾಗಿ ಮುಸ್ಲಿಂ ಸರ್ಕಾರಿ ನೌಕರರಿಗೆ ಒಂದು ಗಂಟೆ ರಿಲೀಫ್ ಕೊಡುವಂತಹ ವಿಚಾರ ರಾಜ್ಯಾದ್ಯಂತ ಬಾರಿ ಚರ್ಚೆಯಾಗುತ್ತಿದೆ.
-
Mangaluru : ಮಂಗಳೂರಿನ ವಾಮಂಜೂರಿನಲ್ಲಿ ಜ.6 ರಂದು ನಡೆದ ರಿವಾಲ್ವರ್ ಮಿಸ್ ಫೈರ್ ಪ್ರಕರಣವು ಭಾರೀ ಸಂಶಯಕ್ಕೆ ಕಾರಣವಾಗಿದೆ. ನಿಷೇಧಿತ ಪಿಎಫ್ಐ ಸಂಘಟನೆ ಮತ್ತೆ ಸಕ್ರಿಯವಾಗಿದೆಯಾ? ಎನ್ನುವ ಸಂಶಯ ಉಂಟಾಗಿದೆ
-
News
Marriage : ಹಿಂದೂ ಯುವಕನಿಗೆ ಇಬ್ಬರು ಮುಸ್ಲಿಂ ಪತ್ನಿಯರು – ನಮಾಜ್ ಮಾಡ್ತಾರೆ, ಹನುಮಾನ್ ಚಾಲೀಸ್ ಕೂಡ ಪಠಿಸ್ತಾರೆ !!
by ಕಾವ್ಯ ವಾಣಿby ಕಾವ್ಯ ವಾಣಿMarriage : ದೇಶದಲ್ಲಿ ಲವ್ ಜಿಹಾದ್ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾದದನ್ನು ನಾವು ನೋಡಿದ್ದೇವೆ. ಇಷ್ಟೇ ಅಲ್ಲದೆ ಅನ್ಯಕೋಮಿನ ಯುವಕನೊಂದಿಗೆ ಅಥವಾ ಯುವತಿಯೊಂದಿಗೆ ಯಾರಾದರೂ ಓಡಾಡುವುದನ್ನು ಕಂಡರೆ ಬೇರೆ ಬೇರೆ ಸಂಘಟನೆಗಳು ಅದನ್ನು ವಿರೋಧಿಸುವುದನ್ನು ನಾವು ಕಂಡಿದ್ದೇವೆ.
