Mangalore: ಮಂಗಳೂರಿನ (Mangalore)ಮಂಗಳಾದೇವಿ ದೇವಸ್ಥಾನದಲ್ಲಿ(Temple)ನವರಾತ್ರಿ ಉತ್ಸವಕ್ಕೆ ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ಶನಿವಾರ ಬಾಕಿ ಉಳಿದ ಅಂಗಡಿ ಸ್ಟಾಲ್ಗಳ ಟೆಂಡರ್ ಕರೆಯಲಾಗಿದ್ದು, ಶನಿವಾರ ನಡೆದ ಏಲಂ ಪ್ರಕ್ರಿಯೆ ಸಂದರ್ಭ 11 ಸ್ಟಾಲ್ಗಳಲ್ಲಿ 6 ಸ್ಟಾಲ್ಗಳನ್ನು ಮುಸ್ಲಿಮರು ಟೆಂಡರ್ ಪಡೆದುಕೊಂಡಿದ್ದಾರೆ. ದ.ಕ. ಹಾಗೂ …
Muslim
-
latestNationalNewsಮಡಿಕೇರಿ
Kidnap News: ಕೊಡಗಿನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ: ಹಿಂದೂ ಹುಡುಗಿಯರ ಕಿಡ್ನಾಪ್: ನಾಲ್ವರು ಮುಸ್ಲಿಂ ಯುವಕರ ಬಂಧನ!
ಕೊಡಗಿನಲ್ಲಿ(Kodagu ಪ್ರಕರಣವೊಂದು ಬೆಳಕಿಗೆ ಬಂದಿದ್ದು,ಅಪ್ರಾಪ್ತ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರ ತಂಡ ಕಿಡ್ನಾಪ್ ಮಾಡಿದ ಆರೋಪ ಕೇಳಿಬಂದಿದೆ.
-
News
Goat Sold at BMW Price: ಬಕ್ರೀದ್ ಹಬ್ಬಕ್ಕೆ ಹರಾಜಿನಲ್ಲಿ BMW ಕಾರಿನ ಬೆಲೆಗೆ ಮಾರಾಟವಾಯ್ತು ಈ ದುಬಾರಿ ಮೇಕೆ !
ಬಕ್ರೀದ್ ಹಬ್ಬಕ್ಕೆ ವಿಶೇಷವಾಗಿ ಕೊಂದ ಈ ಮೇಕೆಯ ಹೆಸರು ಸುಲ್ತಾನ್. ಈ ಮೇಕೆಯನ್ನು ಮದ್ರಾಸಿನಲ್ಲಿ ಸಾಕಲಾಗಿದ್ದು, ಅದನ್ನು ಈಗ ಮುಂಬೈಗೆ ಕೊಂಡು ತರಲಾಗಿದೆ.
-
ಒಂದು ವೇಳೆ 2 ಕೋಟಿ ರೂಪಾಯಿಗಳ ಆಫರ್ ಬಂದರೆ ಅದನ್ನು ಮಾರಾಟ ಮಾಡುವುದಾಗಿ ಮಾಲೀಕರು ಹೇಳಿದ್ದಾರೆಂದು ಮತ್ತೊಂದು ವರದಿ ತಿಳಿಸಿದೆ.
-
ಬಸವೇಶ್ವರ ವೃತ್ತದಿಂದ ಸಿಐಡಿ ಜಂಕ್ಷನ್ವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿರುವುದರಿಂದ ಪ್ರಯಾಣಿಕರು ದೇವರಾಜ ಅರಸು ರಸ್ತೆಯನ್ನು ಬಳಸಲು ಕೋರಲಾಗಿದೆ.
-
Karnataka State Politics Updates
Devendra Fadnavis: ಭಾರತದ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ, ನಮ್ಮ ರಾಜ ಶಿವಾಜಿ ಮಹಾರಾಜ ಎಂದ ದೇವೇಂದ್ರ ಫಡ್ನವೀಸ್
by ಕಾವ್ಯ ವಾಣಿby ಕಾವ್ಯ ವಾಣಿಭಾರತದಲ್ಲಿ ಯಾವುದೇ ಮುಸಲ್ಮಾನರೂ ಔರಂಗಜೇಬ್ ವಂಶಸ್ಥರಲ್ಲ’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis ) ಅವರು ಆಘಾತಕಾರಿ ಹೇಳಿಕೆಯನ್ನು ಭಾನುವಾರ ಹೇಳಿದ್ದಾರೆ.
-
News
Uttar pradesh: ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಮರಕ್ಕೆ ಕಟ್ಟಿ, ತಲೆಬೋಳಿಸಿ, ಜೈ ಶ್ರೀ ರಾಮ್ ಹೇಳಲೇಬೇಕೆಂದು ಒತ್ತಾಯಿಸಿದ ನೀಚರು !! ವಿಡಿಯೋ ವೈರಲ್!!
by ಹೊಸಕನ್ನಡby ಹೊಸಕನ್ನಡಅಂದಹಾಗೆ ಸಾಹಿಲ್ನ ತಂದೆ ಶಕೀಲ್(Shakeel) ಮಗನ ಮೇಲೆ ಹಲ್ಲೆ ಮಾಡಿದವರ ವಿರುದ್ಧವಾಗಿ ದೂರು ನೀಡಿದ್ದು, ಆರೋಪಿಯೊಂದಿಗೆ ರಾಜಿ ಮಾಡಿಕೊಳ್ಳುವಂತೆ ಪೊಲೀಸರು ಕೇಳುತ್ತಿದ್ದಾರೆ
-
NationalNews
Uttar pradesh: ಹಿಂದೂ ಎಂದು ನಂಬಿಸಿ ಪ್ರೇಮಿಸಿದ! ಬಲವಂತವಾಗಿ ಮತಾಂತರಗೊಳಿಸಿ, ಅಪ್ಪನೊಂದಿಗೆ ಮಲಗೆಂದು ವಿಕೃತಿ ಮೆರೆದ ಮುಸ್ಲಿಂ ಕಾಮುಕ!
by ಹೊಸಕನ್ನಡby ಹೊಸಕನ್ನಡLove Jihad in Uttarpradesh:ಲವ್ ಮಾಡಿ, ಬಲವಂತವಾಗಿ ಮತಾಂತರಗೊಳಿಸಿ ಅಪ್ಪನ ಜೊತೆ ಸಂಭೋಗ ನಡೆಸು ಎಂದು ಒತ್ತಾಯಿಸಿದ ಅವಮಾನಕರವಾದ ಘಟನೆಯೊಂದು ಬೆಳಕಿಗೆ ಬಂದಿದೆ.
-
Breaking Entertainment News Kannada
The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಶಾಕ್ ನೀಡಿದ ಸೆನ್ಸಾರ್ ಮಂಡಳಿ! ಬಿತ್ತು 10 ದೃಶ್ಯಗಳಿಗೆ ಕತ್ತರಿ!
by ಹೊಸಕನ್ನಡby ಹೊಸಕನ್ನಡಕೇವಲ ಟ್ರೇಲರ್ನಿಂದಲೇ ದೇಶಾದ್ಯಂತ ಕಿಡಿ ಹೊತ್ತಿಸಿರುವ ‘ದಿ ಕೇರಳ ಸ್ಟೋರಿ’ಗೆ ಇದೀಗ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ ಶಾಕ್ ನೀಡಿದೆ.
-
latestNationalNews
Community War: ಜೈನರು, ಬ್ರಾಹ್ಮಣರೊಂದಿಗೆ ಪೈಪೋಟಿ ನಡೆಸಲು ಮುಸ್ಲಿಮರಿಗೆ ಸಾಧ್ಯವಿಲ್ಲ: ವಕ್ಫ್ ಬೋರ್ಡ್ ಅಧ್ಯಕ್ಷ ಶಾಫೀ ಸಾಅದಿ ಆಕ್ರೋಶ
by ಹೊಸಕನ್ನಡby ಹೊಸಕನ್ನಡರಾಜ್ಯದಲ್ಲಿ ಪ್ರಸ್ತುತ ಸಾಮಾಜಿಕ ಹಿಂದುಳಿದ ವರ್ಗದ ‘2ಬಿ’ ಯಲ್ಲಿರುವ ಮುಸ್ಲಿಂ ಸಮುದಾಯದ ಶೇ.4 ಮೀಸಲಾತಿ ಕಿತ್ತುಕೊಂಡು ಆರ್ಥಿಕ ಹಿಂದುಳಿದ ವರ್ಗದ (EWS) ಮೀಸಲಾತಿ ನೀಡಲಾಗುತ್ತಿದೆ.
