ಎಲ್ ಪಿಜಿ ಅಡುಗೆ ಅನಿಲವು ಈಗಂತೂ ಜನರ ಅವಿಭಾಜ್ಯ ಅಂಗವಾಗಿದೆ ಅಂತ ಹೇಳಿದ್ರೂ ತಪ್ಪಾಗೊಲ್ಲ. ಒಂದು ಕಾಲದಲ್ಲಿ ಒಲೆಯಲ್ಲೇ ಅಡುಗೆ ಮಾಡುತ್ತಿದ್ದ ಜನರು, ಈಗಂತೂ ಪಟ್ಟಣ ಮಾತ್ರವಲ್ಲದೆ ಪ್ರತೀ ಹಳ್ಳಿ ಹಳ್ಳಿಗಳಲ್ಲೂ ಗ್ಯಾಸಲ್ಲೇ ಅಡುಗೆ ಮಾಡುವವರು ಹೆಚ್ಚು. ಇದೀಗ ಸರ್ಕಾರವು ಸಾರ್ವಜನಿಕರಿಗೆ …
Tag:
