Dharmendra: ಮೈಸೂರಿನ ಧರ್ಮೇಂದ್ರ ಅವರ ಕುರಿತು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಚೆನ್ನಾಗಿ ಗೊತ್ತು. ಹಲವು ಇತಿಹಾಸ ಪ್ರಸಿದ್ಧ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಮಹತ್ವಗಳನ್ನು ಸಾರುತ್ತ, ಅವುಗಳ ಹಿನ್ನೆಲೆಯನ್ನು ತಿಳಿಸುತ್ತಾ, ಮರೆತು ಹೋದವುಗಳನ್ನು ನೆನಪಿಸುತ್ತ ಅರಿವು ಮೂಡಿಸುವ ಕಾರ್ಯದಲ್ಲಿ ಮಗನರಾಗಿದ್ದಾರೆ.
Tag:
