ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆಚರಣೆ-2022ರ ದಿನಾಂಕ ನಿಗದಿ ಪಡಿಸಲಾಗಿದ್ದು, ಮೈಸೂರು ದಸರಾ ನಿಮಿತ್ತ ನಡೆಯುವಂತ ಜಂಬೂಸವಾರಿಯನ್ನು ಅಕ್ಟೋಬರ್ 5ರಂದು ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ. ಸೆಪ್ಟೆಂಬರ್ 26ರಿಂದ ಮೈಸೂರು ದಸರದ ನವರಾತ್ರಿ ಉತ್ಸವ …
Mysore news
-
ರಾಜ್ಯ ಸರ್ಕಾರ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ನಾಳೆ ಘೋಷಿಸಿದೆ. ಈ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದಂತ ಮೈಸೂರು ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ ಪದವಿ ಹಾಗು ಕಾನೂನು ಪದವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ …
-
ಮೈಸೂರು:ದ್ವಿತೀಯ ಪಿಯುಸಿ ಪರೀಕ್ಷೆಗೆ ಭಯಪಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್.ಡಿ.ಕೋಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ತಾಲೂಕಿನ ಹನುಮಂತ ನಗರದ ರಾಮು ಅವರ ಪುತ್ರಿ ಅನು(18) ಎಂದು ಗುರುತಿಸಲಾಗಿದೆ. ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಈಕೆ,ಓದಿನಲ್ಲೂ …
-
latestNews
ಆರು ತಿಂಗಳ ಹಿಂದೆ ಬೀದಿ ನಾಯಿಗೆ ಹಲ್ಲೆ ನಡೆಸಿ ಅಟ್ಟಾಡಿಸಿ ಕೊಲ್ಲುವ ವಿಡಿಯೋ ವೈರಲ್ ಪ್ರಕರಣ|ಮೂವರ ವಿರುದ್ಧ ದೂರು ದಾಖಲು
ಮೈಸೂರು:ಮಾನವೀಯತೆಯೇ ಇಲ್ಲದೆ ಬೀದಿ ನಾಯಿಗಳಿಗೆ ಹಿಂಸೆ ನೀಡುತ್ತಿರುವುದನ್ನು ಅದೆಷ್ಟೋ ವಿಡಿಯೋಗಳಲ್ಲಿ ನೋಡುತ್ತಿದ್ದೇವೆ. ಅವುಗಳಿಗೂ ಜೀವವಿದೆ, ಮನುಷ್ಯರಂತೆಯೇ ಜೀವಿಗಳು ಎಂಬ ಕಿಂಚಿತ್ತೂ ಕರುಣೆ ಇಲ್ಲದೆ ಮೃಗಗಳಂತೆ ವರ್ತಿಸುತ್ತಾರೆ.ಅದೇ ರೀತಿ ಆರು ತಿಂಗಳ ಹಿಂದೆ ಬೀದಿ ನಾಯಿಯನ್ನು ಅಟ್ಟಾಟಿಸಿ ಕೊಂದ ವಿಡಿಯೋ ವೈರಲ್ ಆಗಿದ್ದು, …
-
InterestinglatestNews
ಹಾಡಹಗಲೇ ಮುಸುಕು ಧರಿಸಿ ಬಂದ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿ ದಾಳಿ|ಮೊಬೈಲ್ನಲ್ಲಿ ಸೆರೆ ಹಿಡಿದ ದೃಶ್ಯ ವೈರಲ್!
ಮೈಸೂರು: ಹಾಡಹಗಲೇ ಎಂಟು ಜನರ ಯುವಕರ ಗುಂಪೊಂದು ಮುಸುಕು ಧರಿಸಿ ಕಾರು ಅಡ್ಡಗಟ್ಟಿ ದೊಣ್ಣೆಗಳನ್ನು ಹಿಡಿದು ಕಾರಿನ ಮೇಲೆ ದಾಳಿ ಮಾಡಿರುವ ಆಶ್ಚರ್ಯಕರ ಘಟನೆ ಮೈಸೂರು ಹಾಗೂ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಕಡಕೊಳ ಬಳಿ ನಡೆದಿದೆ. ಕಾರು ಚಾಲಕ ಪಾರಾಗಲು ಯತ್ನಿಸಿದರೂ …
-
InterestinglatestNews
ಜೂನ್ 21ರಂದು ಪ್ರಧಾನಿ ಮೋದಿ ಮೈಸೂರಿಗೆ!!? ಸಾಂಸ್ಕೃತಿಕ ನಗರಿಯ ಭೇಟಿಯ ಹಿಂದಿದೆ ಬಲವಾದ ಕಾರಣ!?
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದ್ದು,ಅವರು ಬರುವ ಸಾಧ್ಯತೆ ಹೆಚ್ಚಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮೈಸೂರಿನ ಅರಮನೆ ಮೈದಾನದಲ್ಲಿ ಯೋಗ ಫೌಂಡೇಶನ್ ಹಾಗೂ ಆಯುಷ್ …
-
latestNews
ಕೆರೆಯ ಕಲುಷಿತ ನೀರಿನಿಂದಾಗಿ ಬಾತುಕೋಳಿ ಹಾಗೂ ಮೀನುಗಳ ಮಾರಣಹೋಮ | ವಿಷದ ಮೇವು ಸೇವಿಸಿ 60 ಕುರಿಗಳು ಸಾವು -ಸುಮಾರು 15 ಲಕ್ಷ ನಷ್ಟ !!
ಮೈಸೂರು:ಅದೆಷ್ಟೋ ಪ್ರಾಣಿಗಳು ಮಾನವ ಮಾಡುವ ಕೆಟ್ಟ ಕೆಲಸಕ್ಕೆ ಬಲಿಯಾಗುತ್ತಲೇ ಇದೆ.ಕೆರೆ ನೀರುಗಳಿಗೆ, ಗಿಡಗಳಿಗೆ ರಾಸಾಯನಿಕ ಸಿಂಪಡಿಸಿಸುವುದು ಇವೇ ಮೂಕ ಪ್ರಾಣಿಗಳ ನಾಶಕ್ಕೆ ಕಾರಣವಾಗಿದೆ. ಇದೇ ರೀತಿ ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ದುರಂತ ಸಂಭವಿಸಿದೆ. ಕಲುಷಿತ ನೀರಿನಿಂದಾಗಿ ಕರೆಯಲ್ಲಿದ್ದ ಬಾತುಕೋಳಿಗಳು ಹಾಗೂ ಮೀನುಗಳು …
-
latestNews
ಬಿ.ಸಿಎಂ ಹಾಸ್ಟೆಲ್ ವಿದ್ಯಾರ್ಥಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ|ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಪೋಷಕರ ಅನುಮಾನ
ಮೈಸೂರು:ಸರಸ್ವತಿಪುರಂ ಬಿ.ಸಿಎಂ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬಿಳಿಕೆರೆ ನಿವಾಸಿ ಅಕ್ಷಯ್ (18) ಎನ್ನಲಾಗಿದ್ದು,ಈತ ಲಕ್ಷ್ಮೀಪುರಂ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಅಕ್ಷಯ್’ನನ್ನು ಕೊಲೆ ಮಾಡಿ …
-
InterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಡು|ಯುವ ಪ್ರೇಮಿಗಳ ಮದುವೆ ಮಾಡಿಸಿ ಅವರಿಬ್ಬರ ಬಾಳಿಗೆ ಬೆಳಕಾದ ಪಿಡಿಓ|ಈ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು ಗ್ರಾಮ ಪಂಚಾಯತ್
ಮೈಸೂರು :ಪ್ರತಿಯೊಬ್ಬ ಪ್ರೇಮಿಗೂ ತಾನು ಪ್ರೀತಿಸಿದ ಹುಡುಗಿ-ಹುಡುಗ ಜೊತೆಗೆ ಮದುವೆ ಆಗುವುದು ಕನಸು. ಇಂತಹ ಕನಸನ್ನ ನನಸು ಮಾಡಲು ಹೊರಟ ಈ ಜೋಡಿಗೆ ಮಾತ್ರ ಯಾರದೇ ಬೆಂಬಲ ಸಿಗದೇ ಬೇಸತ್ತಿದ್ದ ಸಮಯದಲ್ಲಿ ಪಿಡಿಓ ಒಬ್ಬರು ಈ ಯುವ ಪ್ರೇಮಿಗಳ ಬಾಳಿಗೆ ಬೆಳಕಾಗಿದ್ದಾರೆ. …
-
Interestinglatestಸಾಮಾನ್ಯರಲ್ಲಿ ಅಸಾಮಾನ್ಯರು
85 ವರ್ಷದ ಅಜ್ಜನಿಗೆ ಅಜ್ಜಿಯನ್ನು ಹುಡುಕಿ ಮದುವೆ ಮಾಡಿಸಿದ ಮೊಮ್ಮಕ್ಕಳು!!
ಮೈಸೂರು:ಬದುಕಿನ ಉದ್ದಕ್ಕೂ ಪ್ರತಿಯೊಬ್ಬರಿಗೂ ಜೊತೆಗಾರ ಅಥವಾ ಜೊತೆಗಾತಿ ಬೇಕೇ ಬೇಕು. ಇಲ್ಲವಾದಲ್ಲಿ ಬದುಕು ಒಂಟಿ ಅನಿಸೋದು ಸಾಮಾನ್ಯ. ಇದೇ ರೀತಿ ಇಲ್ಲೊಂದು ಕಡೆ ಅಜ್ಜನ ದುಃಖ ನೋಡಲಾರದೆ ಮೊಮ್ಮಕ್ಕಳು ಸೇರಿ ಇಳಿವಯಸ್ಸಿನಲ್ಲಿ ಅಜ್ಜನಿಗೆ ಜೊತೆಗಾತಿಯನ್ನು ಹುಡುಕಿ ಮದುವೆ ಮಾಡಿಸಿ ಕಣ್ತುಂಬಿಕೊಂಡ ಅಪರೂಪದ …
