Mysore University : ಮೈಸೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದಾಗಿ ಹೊಸ ಯೋಜನೆ ಯನ್ನು ಜಾರಿಗೆ ತಂದಿದ್ದು ಇನ್ನು ಮುಂದೆ ವಿಶ್ವವಿದ್ಯಾಲಯದ ಕೆಲವು ಸೇವೆಗಳನ್ನು ಆನ್ಲೈನ್ ನಲ್ಲಿ ನೀಡಲು ತೀರ್ಮಾನಿಸಿದೆ.
Tag:
Mysore University
-
EducationlatestNationalNews
Mysore University: ಮೈಸೂರು ವಿಶ್ವವಿದ್ಯಾಲಯ: ವಿಭಾಗ ಮುಖ್ಯಸ್ಥರ ಮಾನಸಿಕ ಹಿಂಸೆ – ಕುಲಸಚಿವರ ಕಛೇರಿ ಎದುರಲ್ಲೆ ವಿದ್ಯಾರ್ಥಿ ಆತ್ಮಹತ್ಯೆ ಯತ್ನ ?!
ಮೈಸೂರು ವಿಶ್ವ ವಿದ್ಯಾಲಯ(Mysore university)ಕುಲಸಚಿವರ(Register) ಕಚೇರಿ ಎದುರೇ ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
