ಯೋಗ ಕಾರ್ಯಕ್ರಮ ನಿಮಿತ್ತ ಮೈಸೂರು ನಗರಕ್ಕೆ ಆಗಮಿಸಿದ ಪಿಎಂ ನರೇಂದ್ರ ಮೋದಿ ಅವರ ಊಟ-ಉಪಹಾರದ ಮೆನು ಸಿದ್ದವಾಗಿದೆ. ಶುದ್ದ ಸಸ್ಯಹಾರಿ ಊಟ ಸೇವಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಎಂ ರ್ಯಾಡಿಸನ್ ಹೋಟೆಲ್ನಲ್ಲಿ ತಂಗಿದ್ದಾರೆ. ಊಟದ ಮೆನುವಿನಲ್ಲಿ ಶುದ್ದ ಸಸ್ಯಹಾರಿ ಊಟ ಇದೆ. …
Mysore
-
ನೈಋತ್ಯ ರೈಲ್ವೇ ಮೈಸೂರು ವಿಭಾಗವು ಮೈಸೂರು ನಿಲ್ದಾಣದಲ್ಲಿ ಪ್ರಾರಂಭಿಸಿದ್ದ’ ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯನ್ನು ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಹಾಗೂ ಬಂಟ್ವಾಳ ನಿಲ್ದಾಣಗಳಿಗೆ ವಿಸ್ತರಿಸಿದೆ. 2022-23ರ ಕೇಂದ್ರ ಬಜೆಟ್ನಲ್ಲಿ “ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆ ಘೋಷಿಸಿ ಮೈಸೂರು …
-
Entertainment
ಕರ್ನಾಟಕದ ಹುಡುಗನಿಗೆ ಮನಸ್ಸು ನೀಡಿದ ರಾಖಿ ಸಾವಂತ್ ಲವ್ ಲೈಫ್ ನಲ್ಲಿ ‘ಮೂರನೇ ಹುಡುಗಿ’ ಎಂಟ್ರಿ | ರಾಖಿಗೆ ಧಮ್ಕಿ ಹಾಕಿದ ಮೈಸೂರಿನ ಹುಡುಗಿ
by Mallikaby Mallikaವಿವಾದಗಳ ಮೂಲಕ ತನ್ನನ್ನು ತಾನು ಲೈಮ್ ಲೈಟ್ ನಲ್ಲಿಡಲು ಸದಾ ಸುದ್ದಿಯಲ್ಲಿರಲು ಬಯಸುವ ವ್ಯಕ್ತಿ ಎಂದರೆ ಅದು ಲ ನಟಿ ರಾಖಿ ಸಾವಂತ್. ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ರಾಖಿ ಪ್ರೀತಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಪ್ರೀತಿ,ಮದುವೆ, ಬ್ರೇಕಪ್ ಇದೆಲ್ಲಾ …
-
ದೇಶದ ಪ್ರಮುಖ ಸ್ವಯಂ-ಡ್ರೈವ್ ಬಾಡಿಗೆ ಕಾರು ಕಂಪನಿಗಳಲ್ಲಿ ಒಂದಾದ ಜೂಮ್ಕಾರ್ನ ಸಮೀಕ್ಷೆಯ ಪ್ರಕಾರ, ಕೆಟ್ಟ ಚಾಲಕರನ್ನು ಹೊಂದಿರುವ ನಗರಗಳ ಪಟ್ಟಿ ಹೊರಬಿದ್ದಿದೆ. ಜೂಮ್ಕಾರ್ ತನ್ನ ಸ್ವಾಮ್ಯದ ಡ್ರೈವ್ ಸ್ಕೋರಿಂಗ್ ಸಿಸ್ಟಮ್ನ ಸಹಾಯದಿಂದ ದೇಶದ 22 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿತ್ತು. ಸ್ಕೋರಿಂಗ್ಗೆ ಸಂಬಂಧಿಸಿದಂತೆ, …
-
Interestinglatest
ತಂದೆಯ ಮೇಣದ ಪ್ರತಿಮೆಯನ್ನು ಮಾಡಿ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಮದುವೆ ಶಾಸ್ತ್ರಕ್ಕೆ ಕುಳಿತ ವರ!
ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ.ಇದು ಜೀವನದುದ್ದಕ್ಕೂ ಮರೆಯಲಾಗದ ದಿನವೆಂದೆ ಹೇಳಬಹುದು.ಇಂತಹ ಶುಭ ಸಮಾರಂಭದಲ್ಲಿ ತನ್ನ ತಂದೆ-ತಾಯಿ ಕಣ್ಣೆದುರೇ ಇರಬೇಕು ಎಂಬುದು ಪ್ರತಿಯೊಬ್ಬರೂ ಇಚ್ಛೆ ಪಡುವಂತದ್ದೇ. ಆದರೆ ಮೈಸೂರುನಲ್ಲಿ ನಡೆದ ಮದುವೆಯಲ್ಲಿ ವರ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಆದರೆ ಅವರಿಲ್ಲದೆ …
-
News
ಇಬ್ಬರು ಮಕ್ಕಳ ಬೇಸಿಗೆ ರಜೆಯ ಮಜಾ ಕಸಿದ ಕಣ್ಣಾಮುಚ್ಚಾಲೆ ಆಟ !! | ಐಸ್ ಕ್ರೀಮ್ ಬಾಕ್ಸ್ ನಲ್ಲಿ ಅವಿತು ಉಸಿರುಗಟ್ಟಿ ಮಕ್ಕಳ ಸಾವು | ಪೋಷಕರೇ ಮಕ್ಕಳ ಮೇಲಿರಲಿ ಹೆಚ್ಚಿನ ಗಮನ
ಬೇಸಿಗೆ ರಜೆಯ ಮಜಾ ಸವಿಯುತ್ತಿದ್ದ ಇಬ್ಬರು ಮಕ್ಕಳ ಪ್ರಾಣಕ್ಕೆ ಆಟವೇ ಮುಳ್ಳಾಗಿದೆ. ಮಕ್ಕಳ ಮೇಲೆ ಗಮನ ಇರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಉದಾಹರಣೆ ಈ ಘಟನೆ. ಇಂದು ಮಕ್ಕಳಿಬ್ಬರು ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು …
-
latestNews
ಕುರಿ ಮೇಯಿಸುತ್ತಿದ್ದ ಪತಿ ಕಾಣುತ್ತಿಲ್ಲವೆಂದು ಹುಡುಕಲು ಹೋದ ಪತ್ನಿಯನ್ನೇ ಎತ್ತೋಯ್ದ ಕಾಮಾಂಧರರು!!!
by Mallikaby Mallikaಕುರಿ ಮೇಯಿಸುತ್ತಿದ್ದ ಪತಿ ಕಾಣಿಸುತ್ತಿಲ್ಲವೆಂದು ಹುಡುಕಲು ಹೋದ ಪತ್ನಿಯನ್ನೇ ದುಷ್ಕರ್ಮಿಗಳು ಅಪಹರಿಸಿ, ಅತ್ಯಾಚಾರ ನಡೆಸಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಈ ಘಟನೆ ಮೈಸೂರು ಜಿಲ್ಲೆಯ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಏಪ್ರಿಲ್ 11ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಯದಿಂದ …
-
ಆಕೆ ತುಂಬು ಗರ್ಭಿಣಿ. ತಾಯ್ತನದ ಸುಖ ಅನುಭವಿಸುವ ಕಾತುರತೆಯಲ್ಲಿದ್ದ ಯುವತಿ. ಆದರೆ ವಿಧಿಯಾಟ ಬೇರೆ ಇತ್ತು ಎಂದು ಕಾಣುತ್ತದೆ. ಮಗುವಿನ ನೀರಿಕ್ಷೆಯಲ್ಲಿದ್ದ 7 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈಕೆ ಗಂಡನ ಮೇಲೆ ಕೊಲೆ ಆರೋಪ ಮಾಡಲಾಗಿದೆ. ವಿಜಯನಗರ ನಿವಾಸಿ ಅಶ್ವಿನಿ …
-
ಅಡುಗೆ-ಆಹಾರ
ಮೈಸೂರು: ಹೋಟೆಲ್ ಒಂದರಲ್ಲಿ ಪುರುಷರನ್ನೂ ಮೀರಿಸುವಂತೆ ಕೆಲಸ ಮಾಡುವ ಸುಂದರಿ ಯಾರು!?? ಆಕೆಯ ಕಾಣಲೆಂದೇ ಹೋಟೆಲ್ ಫುಲ್ ರಶ್
ಮೈಸೂರು ಅಂದಾಕ್ಷಣ ನೆನಪಾಗುವುದು ಅಲ್ಲಿನ ಸಾಂಸ್ಕೃತಿಕ ವೈಭವ. ಇಂತಹ ವೈಭವಗಳನ್ನು ಕಾಣುವ ನಗರವನ್ನು ಸಾಂಸ್ಕೃತಿಕ ನಗರಿ ಎಂದೇ ಕರೆಯಲಾಗಿದ್ದು, ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯ ಬಿರುಗಾಳಿಯೇ ಎದ್ದಿದೆ.ಇಂತಹ ಬದಲಾವಣೆಯ ನಡುವೆಯೇ ಹೊಸತೊಂದು ಬದಲಾವಣೆ ಬಂದಿದ್ದು, ಸುಂದರಿಯೋರ್ವಳು ಹೋಟೆಲ್ ಒಂದರಲ್ಲಿ ಪುರುಷರನ್ನು ಮೀರಿಸುವಂತೆ …
-
latest
ಹೋಟೆಲ್ ನಲ್ಲಿ ತಿಂಡಿಗಾಗಿ ಸ್ನೇಹಿತನ ಜೊತೆ ಕಾಯುತ್ತಿದ್ದ 25 ವರ್ಷದ ಕಾನೂನು ವಿದ್ಯಾರ್ಥಿ | ಕುರ್ಚಿಯಿಂದ ಬಿದ್ದ ಯುವಕ ಹಠಾತ್ ಸಾವು|
ಹೃದಯಾಘಾತ ಈಗ ಯಾವಾಗ ಯಾರಿಗೆ ಎಲ್ಲೆಂದರಲ್ಲಿ ಬರುವುದು ಸಾಮಾನ್ಯವಾಗಿದೆ. ಈಗ ಇಂಥದ್ದೇ ಒಂದು ಘಟನೆ ಮೈಸೂರಿನ ಹುಣಸೂರು ಪಟ್ಟಣದ ಹೋಟೆಲ್ ನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ನಂಜಾಪುರ ಗ್ರಾಮದ ನಿತಿನ್ ಕುಮಾರ್ (25) ಮೃತ ಕಾನೂನು ವಿದ್ಯಾರ್ಥಿ. ಮೈಸೂರಿನ ವಿದ್ಯಾವರ್ಧಕ ಕಾನೂನು …
