ಮಳೆಗಾಲ ಬಂತೆಂದರೆ ಸಾಕು ರೋಗಗಳು ಹೆಚ್ಚಾಗಿ ಮನುಷ್ಯನ ದೇಹಕ್ಕೆ ಆವರಿಸಿಕೊಳ್ಳುತ್ತದೆ. ಮುಖ್ಯವಾಗಿ ಜ್ವರ. ಜ್ವರಗಳಲ್ಲಿ ಅನೇಕ ಮಾರಣಾಂತಿಕವಾಗಿವೆ. ಇದರಲ್ಲಿ ಡೆಂಗ್ಯೂ ಸಹ ಅವುಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಡೆಂಗ್ಯೂ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ವಿಶ್ವದ ಜನಸಂಖ್ಯೆಯ …
Tag:
