Naga-Shobita Marriage: ಶೋಭಿತಾ ಧೂಳಿಪಾಲ ಹಾಗೂ ನಾಗ ಚೈತನ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಾಗಾ ಚೈತನ್ಯಾ ತಂದೆ ನಾಗಾರ್ಜುನ ಅಕ್ಕಿನೇನಿ ಅವರ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿಯ ಅದ್ಧೂರಿ ಆದರೆ ಸಾಂಪ್ರದಾಯಿಕ ವಿವಾಹ ನಡೆಯಲಿದೆ.
Naga Chaitanya
-
Breaking Entertainment News Kannada
Naga Chaitanya: ನಟಿ ಶೋಭಿತಾ ಜೊತೆ ಡೇಟಿಂಗ್! ಸಮಂತಾ ಮಾಜಿ ಪತಿ ಕೊಟ್ರು ಕೊನೆಗೂ ಕ್ಲಾರಿಟಿ!!
by ವಿದ್ಯಾ ಗೌಡby ವಿದ್ಯಾ ಗೌಡಸಮಂತಾಳಿಗೆ ಡಿವೋರ್ಸ್ನೀ ಡಿದ ಬಳಿಕ ನಾಗಾಚೈತನ್ಯ ನಟಿ ಶೋಭಿತಾ ಧೂಳಿಪಾಲ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
-
Breaking Entertainment News KannadaInterestingLatest Health Updates KannadaNews
ನಾಗಚೈತನ್ಯ ಬಾಳಿಗೆ ಎಂಟ್ರಿ ಕೊಟ್ಟ ನಟಿ | ಅಷ್ಟಕ್ಕೂ ನಿಜ ವಿಷಯ ಏನು? ಡೇಟಿಂಗ್ ನಲ್ಲಿ ಬಿಜಿಯಾದ ಈ ನಟಿ ಈಗ ಹೇಳುತ್ತಿರುವುದೇನು?
ಇತ್ತೀಚೆಗಷ್ಟೇ ನಟಿ ಶೋಭಿತಾ ಧುಲಿಪಾಲ ನಟ ನಾಗ ಚೈತನ್ಯ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ಧಿ ಎಲ್ಲೆಡೆ ಹರಿದಾಡುತ್ತಿತ್ತು. ಮೊದಲಿಂದಲೂ ಈ ಕುರಿತು ಊಹಾಪೋಹಗಳು ಹರಿದಾಡಿದರು ಕೂಡ ತಲೆಕೆಡಿಸಿಕೊಳ್ಳದ ನಟಿ ತಮ್ಮ ಬಗ್ಗೆ ಹರಿದಾಡುತ್ತಿರುವ ವಿಚಾರದ ಕುರಿತಂತೆ ತೆರೆ ಎಳೆಯಲು …
-
EntertainmentNewsSocial
ಇತಿಹಾಸ ಪ್ರಸಿದ್ಧ ಮೇಲುಕೋಟೆಯಲ್ಲಿ ನಾಗಚೈತನ್ಯ ಚಿತ್ರ ತಂಡದಿಂದ ಎಡವಟ್ಟು | ಜನರ ಆಕ್ರೋಶಕ್ಕೆ ಕಾರಣವೇನು?
ಚಿತ್ರರಂಗದವರು ಎಷ್ಟೇ ಹೆಸರು ಪಡೆದರು ಸಹ ಜನರ ಭಾವನೆ ಮತ್ತು ಆಚಾರ ವಿಚಾರಗಳನ್ನು ಗೌರವಿಸಬೇಕು. ಇಲ್ಲವಾದರೆ ಜನರ ಆಕ್ರೋಶಕ್ಕೆ ಒಳಗಾಗುವುದು ಸರ್ವೇ ಸಾಮಾನ್ಯ. ಹಾಗೆಯೇ ಮೇಲುಕೋಟೆಯಲ್ಲಿ ಮತ್ತೇ ಪರಭಾಷಾ ಚಿತ್ರತಂಡ ತಪ್ಪು ಮಾಡಿಕೊಂಡಿದೆ. ಅಂದರೆ ಇತಿಹಾಸ ಪ್ರಸಿದ್ಧಿ ಮೇಲುಕೋಟೆಯ ಪರಂಪರೆಗೆ ಧಕ್ಕೆಯಾಗುವ …
-
EntertainmentlatestNews
ನಟ ನಾಗಚೈತನ್ಯ “ಹೊಸ ಹೀರೋಯಿನ್” ನೊಂದಿಗೆ ಡೇಟಿಂಗ್ | ಸಮಂತಾ ಮೇಲೆ ಗೂಬೆ ಕೂರಿಸಿದ ಫ್ಯಾನ್ಸ್ !!!!
by Mallikaby Mallikaನಟಿ ಸಮಂತಾ, ನಟ ನಾಗ ಚೈತನ್ಯ ಇಬ್ಬರೂ ತಮ್ಮ ವಿಚ್ಛೇದನದ ವಿಷಯದಿಂದ ಮುಂದೆ ಹೋಗಿದ್ದಾರೆ. ಇಬ್ಬರು ನಟ ನಟಿಯರು ತಮ್ಮ ವೈಯಕ್ತಿಕ ವಿಚಾರಗಳ ಗೊಂದಲಗಳಿಂದ ಮುಂದೆ ಹೋಗಿ ತಮ್ಮ ಸಿನಿಮಾ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈಗ ನಟ ನಾಗ ಚೈತನ್ಯ ಅವರು ಶೋಭಿತಾ …
-
ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಸುದ್ದಿ ಕೇಳಿ ಹಲವು ಮಂದಿ ಅಭಿಮಾನಿಗಳಿಗೆ ಬೇಸರ ಮೂಡಿಸಿರುವುದು ಖಂಡಿತ. ಈಗಲೂ ಹಲವು ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾದರೆ ಒಳ್ಳೆಯದು ಎಂದು ಬಯಸುತ್ತಾರೆ. ಆದರೆ ಇದೀಗ ಮತ್ತೆ ಈ ಜೋಡಿ ಸುದ್ದಿಯಾಗಿದ್ದು, ನಾಗಚೈತನ್ಯ ಮತ್ತೊಂದು ಮದುವೆಗೆ …
