ಈ ರೀತಿ ಉಗುರನ್ನು ಕತ್ತರಿಸಿದ ನಂತರ ಸ್ವಲ್ಪ ಕಾಲ ಅಥವಾ ಸಮಯ ನೀರಿನಲ್ಲಿ ಹಾಕಬೇಕು, ಇವುಗಳನ್ನು ಕತ್ತರಿಸಲು ಯಾರಿಗಾದರೂ ಬೇರೆಯವರಿಗೆ ಹೇಳಬೇಕು.
Nail cutting
-
ಉಗುರುಗಳನ್ನು ಕಚ್ಚುವುದು ಕೆಟ್ಟ ಅಭ್ಯಾಸವಾಗಿದೆ ಆರೋಗ್ಯದ ದೃಷ್ಟಿಯಿಂದ, ಇದು ಒಬ್ಬ ವ್ಯಕ್ತಿಯನ್ನು ಅನಾರೋಗ್ಯಕ್ಕೆ ಒಳಪಡಿಸುವ ಕೊಳಕು ಅಭ್ಯಾಸವಾಗಿದೆ.
-
Interesting
Nail Cutting Astro Tips : ಈ ಮೂರು ದಿನ ಅಪ್ಪಿ ತಪ್ಪಿಯೂ ಉಗುರು ಕತ್ತರಿಸಬೇಡಿ!
by ಕಾವ್ಯ ವಾಣಿby ಕಾವ್ಯ ವಾಣಿಮಂಗಳವಾರ (Tuesday) , ಗುರುವಾರ (Thursday)ಮತ್ತು ಶನಿವಾರದಂದು (Saturday) ನಾವು ಉಗುರುಗಳನ್ನು ಕತ್ತರಿಸಿದರೆ, ಅದು ಗ್ರಹ ದೋಷಗಳನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿಯೇ ಈ 3 ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬೇಡಿ ಎಂದು ಹೇಳಲಾಗುತ್ತದೆ.
-
FashionLatest Health Updates Kannada
ಸಕ್ಕತ್ ಆಗಿ ಬ್ಯೂಟಿ ಫಾಲೋ ಮಾಡೋರಿಗೆ ಇಲ್ಲಿದೆ ಸಿಂಪಲ್ ಆಗಿರೋ ಆರೋಗ್ಯಕರ ಟಿಪ್ಸ್
ಇಂದಿನ ಫ್ಯಾಷನ್ ಯುಗದಲ್ಲಿ ಪ್ರತಿಯೊಬ್ಬರು ಕೂಡ ತಮ್ಮನ್ನು ತಾವು ಚಂದ ಕಾಣಿಸಿಕೊಳ್ಳಲು ಹಲವು ಬ್ಯೂಟಿ ಟಿಪ್ಸ್ ಗಳನ್ನು ಪಾಲಿಸಿಯೇ ಪಾಲಿಸುತ್ತಾರೆ. ಅದರಲ್ಲೂ ಹುಡುಗಿಯರು ಅಂದ್ರೆ ಒಂದು ಕೈ ಮೇಲೆಯೇ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಕೇವಲ ಮುಖದ ಸೌಂದರ್ಯ ಕಾಪಾಡಿ ಕೊಳ್ಳದೆ …
-
HealthLatest Health Updates Kannada
‘ರಾತ್ರಿ ಹೊತ್ತು ಉಗುರು ಕತ್ತರಿಸಬಾರದು’ ಎಂಬ ಮಾತಿನ ಹಿಂದಿರುವ ಕಾರಣ ಏನು ಗೊತ್ತೇ?
ಮನೆಯಲ್ಲಿ ಹಿರಿಯರು ಕೆಲವೊಂದು ನಮ್ಮ ದಿನನಿತ್ಯದ ಕಾರ್ಯಗಳನ್ನು ಇಂತಹ ಸಂದರ್ಭದಲ್ಲಿ ಮಾಡಬಾರದು ಎಂಬುದಾಗಿ ಕಟ್ಟುಪಾಡು ಮಾಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲಾ ನಂಬದವರು ಯಾರೂ ಇಲ್ಲದಿದ್ದರೂ ಕೆಲವೊಂದು ಆಚಾರಗಳನ್ನು ಪಾಲಿಸುವುದರ ಹಿಂದೆ ಕೆಲವೊಂದು ರಹಸ್ಯಗಳಿವೆ ಮತ್ತು ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದೂ …
-
FashionInterestinglatestLatest Health Updates Kannada
ಫ್ಯಾಷನ್ ಗಾಗಿ ಉಗುರು ಬೆಳೆಸೋ ಅಭ್ಯಾಸ ನೀವು ಹೊಂದಿದ್ದೀರಾ?? | ಹಾಗಾದರೆ ಇಲ್ಲಿದೆ ನೋಡಿ ಉಗುರನ್ನು ಇನ್ನೂ ಆಕರ್ಷಣೀಯವಾಗಿಸುವ ಗುಟ್ಟು
ಸೌಂದರ್ಯ ಎಂಬುದು ಮನುಷ್ಯನ ಪ್ರತಿಯೊಂದು ದೇಹದ ಭಾಗದಿಂದ ಕೂಡಿದೆ. ಇದರಲ್ಲಿ ನಮ್ಮ ಬೆರಳಿನ ಉಗುರು ಕೂಡ ಒಂದು.ಇದು ಸೌಂದರ್ಯ ಮಾತ್ರವಲ್ಲದೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.ಹುಡುಗರಿಕ್ಕಿಂತ ಹೆಚ್ಚಾಗಿ ಹುಡುಗಿಯರಿಗೆ ಉಗುರು ಬೆಳೆಸೋ ಅಭ್ಯಾಸ ಹೆಚ್ಚು ಎಂದೇ ಹೇಳಬಹುದು. ಕೆರಾಟಿನ್ ಎನ್ನುವ ಗಟ್ಟಿಯಾದ …
-
News
ಮಂಗಳವಾರ ಕೂದಲು, ಉಗುರು ಕತ್ತರಿಸುವುದು ಅಶುಭವೇಕೆ?? | ಹಿಂದೂ ಪಂಚಾಂಗದ ಪ್ರಕಾರ ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳಿ
by ಹೊಸಕನ್ನಡby ಹೊಸಕನ್ನಡಹಿಂದೂ ಧರ್ಮದ ಹಲವಾರು ಆಚರಣೆಗಳು, ಸಂಪ್ರದಾಯಗಳನ್ನು ಮೂಢನಂಬಿಕೆಯೆಂದು ಜರಿಯುವವರು ಹಲವರಿದ್ದಾರೆ. ಆದರೆ, ವಿಜ್ಞಾನ ಮುಂದುವರಿದಂತೆಲ್ಲ ಈ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆ ದೊರೆಯುತ್ತ ಹೋಗುತ್ತಿದೆ. ಹಾಗೆಯೇ ಹಿಂದು ಪಂಚಾಂಗದಲ್ಲಿಯೂ ಅವುಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ. ಮಂಗಳವಾರ ಹಿಂದೂಗಳು ಕೂದಲು ಕತ್ತರಿಸುವುದಿಲ್ಲ ಹಾಗೆಯೇ …
