ದಿನನಿತ್ಯ ಚಟುವಟಿಕೆಯಲ್ಲಿ ತೊಡಗಿರುವ ನಮಗೆ ರಾತ್ರಿ ಹೊತ್ತು ಕನಿಷ್ಠ ಸಮಯವಾದರೂ ನಿದ್ದೆ ಬೇಕೇ ಬೇಕು. ನಿದ್ದೆ ಮಾಡಿದರೆ ಮಾತ್ರ ದೇಹದ ಸುಸ್ತು ಕಡಿಮೆ ಆಗಿ ಮರುದಿನ ಮತ್ತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ಕೆಲವರಿಗೆ ರಾತ್ರಿ ಹೊತ್ತು ನಿದ್ದೆ ಕೊರತೆ …
Tag:
