Theft: ಚಿನ್ನ ಖರೀದಿ ಮಾಡುವ ನೆಪದಲ್ಲಿ ಮಹಿಳೆಯೊಬ್ಬಳು ಬುಧವಾರ ಚಿನ್ನದಂಗಡಿಗೆ ಬಂದಿದ್ದು, ಬಾಯಿ ತುಂಬಾ ಚಿನ್ನ ತುಂಬಿಸಿ ಸಿಕ್ಕಿ ಬಿದ್ದಿರುವ ಘಟನೆ ಪಾಟ್ನಾದ ನಳಂದದಲ್ಲಿ ನಡೆದಿದ್ದು, ಮಹಿಳೆಯ ಕೃತ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.
Tag:
Nalanda
-
latestNationalNews
Toilet: ಅತ್ತೆ ಮನೆಯಲ್ಲಿ ಟಾಯ್ಲೆಟ್ ಇಲ್ಲ, ಎರಡು ವರ್ಷ ಕಾದ ಅಳಿಯನಿಂದ ವಿಚ್ಛೇದನಕ್ಕೆ ನಿರ್ಧಾರ!!!
Toilet: ನಳಂದ ಜಿಲ್ಲೆಯಲ್ಲಿ ಯುವಕನೋರ್ವ ತನ್ನ ಹೆಂಡತಿ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ 2 ವರ್ಷಗಳಿಂದ ಅತ್ತೆಯ ಮನೆಗೆ ಹೋಗಿಲ್ಲ. ಇದೀಗ ಈ ವಿಷಯ ವಿಚ್ಛೇದನದ ಹಂತಕ್ಕೆ ತಲುಪಿದೆ. ತನ್ನ ಅತ್ತೆಯ ಮನೆಯನ್ನು ಯುವಕ ತೊರೆದಿದ್ದಾನೆ. ಏನಿದು ಘಟನೆ ಬನ್ನಿ ತಿಳಿಯೋಣ. …
-
latestNews
ಬರೋಬ್ಬರಿ 500 ವಿದ್ಯಾರ್ಥಿನಿಗಳ ಮಧ್ಯೆ ತಾನೊಬ್ಬನೇ ವಿದ್ಯಾರ್ಥಿ | ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿ, ಮುಂದೇನಾಯ್ತು?
by Mallikaby Mallikaಪರೀಕ್ಷೆ ಬರೆಯುವಾಗ ಕೆಲವು ವಿದ್ಯಾರ್ಥಿಗಳಿಗೆ ಅಳುಕು ಇರುತ್ತೆ. ಒಂದು ರೀತಿಯಲ್ಲಿ ಭಯನೂ ಕಾಡುತ್ತೆ. ಅಷ್ಟು ಮಾತ್ರವಲ್ಲದೇ ವರ್ಷಪೂರ್ತಿ ತನ್ನ ಜೊತೆ ಕಲಿತ ತನ್ನ ಸಹಪಾಠಿಗಳು ಬೇರೆ ಕ್ಲಾಸ್ ರೂಂ ನಲ್ಲಿ ಪರೀಕ್ಷೆ ಬರೆಯಲೆಂದು ಹೋದಾಗ ಮನಸ್ಸು ಸ್ವಲ್ಪ ತಳಮಳಗೊಳ್ಳುವುದು ಸಹಜ. ಆದರೂ …
