ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ವಿವಿಧ ರೀತಿಯ ಪೋಸ್ಟರ್(Poster) ನಳೀನ್ ಕಾಲೆಳೆಯಲು ಕಾರ್ಯಕರ್ತರೇ ಮುಂದಾಗಿದ್ದಾರೆ.
Nalin Kumar kateel
-
Karnataka State Politics Updatesದಕ್ಷಿಣ ಕನ್ನಡ
Putturu: ಪುತ್ತೂರು: ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ‘ಗೆ ಶ್ರದ್ಧಾಂಜಲಿ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿ ಆಕ್ರೋಶ !
Puttur : ಬಸ್ ನಿಲ್ದಾಣದ ಬಳಿ ನಳಿನ್ ಕುಮಾರ್ ಹಾಗೂ ಡಿ.ವಿ ಗೆ ಶ್ರದ್ಧಾಂಜಲಿ ಕೋರಿ ಚಪ್ಪಲಿ ಹಾರ ಹಾಕಿ ಬ್ಯಾನರ್ ಅಳವಡಿಕೆ ಮಾಡಿದ ಬಗ್ಗೆ ವರದಿಯಾಗಿದೆ.
-
Karnataka State Politics Updates
Nalin Kumar Kateel: ರಾಹುಲ್ ಗಾಂಧಿ ಯಾವ ಹೋರಾಟದವರು? : ನಳಿನ್ ಕುಮಾರ್ ಕಟೀಲ್ ಪ್ರಶ್ನೆ
by Mallikaby Mallikaರಾಹುಲ್ ಗಾಂಧಿ ಯಾವ ಹೋರಾಟದವರು? ಗಾಂಧಿ ಅಂತ ಹೇಳುವಂಥದ್ದು ರಾಹುಲ್ ಗಾಂಧಿಗೆ ಹೇಗೆ ಬಂತು ಎಂಬುದನ್ನು ವಿವರಣೆ ನೀಡಲಿ.
-
Karnataka State Politics Updates
Lakshmana Savadi ಗೆ ಕಾಂಗ್ರೆಸ್’ನಲ್ಲಿ ಯಾವ ಸ್ಥಿತಿ ಬರುತ್ತೆ ಅಂತ ಕಾದು ನೋಡಿ – ನಳಿನ್ ಕುಮಾರ್ ಕಟೀಲ್
ಲಕ್ಷ್ಮಣ ಸವದಿ(Laxman Savadi)ಪಕ್ಷ ತೊರೆದಿರುವ ಹಿನ್ನೆಲೆ ಈ ಬಗ್ಗೆ. ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
-
Karnataka State Politics Updates
Nalin Kumar Kateel- ಹೆಂಡತಿ ಹಾಗೂ ಅಜ್ಜನ ಹೆಸರಿಟ್ಟುಕೊಂಡು ನಾವು MP, MLA ಆಗಲ್ಲ! ಬಿಜೆಪಿಗೆ ಈ ರೀತಿ ರಾಜಕಾರಣ ಮಾಡಿ ಗೊತ್ತಿಲ್ಲ- ಕಟೀಲ್
by ಹೊಸಕನ್ನಡby ಹೊಸಕನ್ನಡನಮ್ಮವರೆಲ್ಲ ಸ್ವಂತ ಶ್ರಮದಿಂದ ಗೆದ್ದು ಬಂದೋರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ವ್ಯಂಗ್ಯವಾಡಿ ವಿರೋಧ ಪಕ್ಷಗಳನ್ನು ಪರೋಕ್ಷವಾಗಿ ಕೆಣಕಿದ್ದಾರೆ.
-
Breaking Entertainment News KannadaKarnataka State Politics Updates
Marrage Matter: ಮದ್ವೆಯಾದ್ರೆ ಮಕ್ಕಳನ್ನು ಪಡೆಯಲೇಬೇಕೆ ? ಕಟೀಲ್’ಗೆ ನಟ ಚೇತನ್ ಪ್ರಶ್ನೆ – ಮದುವೆ ಅಂತ ಆದ ಮೇಲೆ ಏನಾದ್ರೂ ಮಾಡ್ಲೇ ಬೇಕಲ್ಲವೇ ?!!
by ಹೊಸಕನ್ನಡby ಹೊಸಕನ್ನಡನಳಿನ್ ಕುಮಾರ್ ಅವರು ತಮ್ಮ, ಹಾಸ್ಯ ಮಿಶ್ರಿತ ಭಾಷಣದ ನಡುವೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಹೇಳಿದ ಮಾತು ಸಾಕಷ್ಟು ಸುದ್ದಿಯಾಗಿತ್ತು.
-
Karnataka State Politics UpdatesNews
Nalin Kumar Kateel : ಕಾಂಗ್ರೆಸ್ ಟೀಕಿಸೋ ಭರದಲ್ಲಿ ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದ ಕಟೀಲ್! ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಎಲ್ಲೆಡೆ ಭಾರೀ ಆಕ್ರೋಶ!
by Mallikaby MallikaNalin Kumar Kateel: ಕಾಂಗ್ರೆಸ್ ಚೆನ್ನಾಗಿ ಆಡಳಿತ ಮಾಡಿದ್ದರೆ ಭಾರತ ಭಿಕ್ಷುಕರ, ಸಾಲಗಾರರ ರಾಷ್ಟ್ರ ಆಗುತ್ತಿರಲಿಲ್ಲ.
-
Karnataka State Politics Updates
ನಳೀನ್ ಕುಮಾರ್ ‘ಕಟೀಲ್’ ಅನ್ನೋ ಹೆಸರು ಬದಲು ‘ಪಿಟೀಲ್’ ಅಂತಾ ಇಟ್ಟುಕೊಳ್ಳಲಿ | ಬಿಜೆಪಿ ರಾಜ್ಯಾದಕ್ಷರ ಮೇಲೆ ಹರಿಹಾಯ್ದ ಎಚ್ ಡಿ ಕೆ|
by ಹೊಸಕನ್ನಡby ಹೊಸಕನ್ನಡರಾಜ್ಯದಲ್ಲಿ ಚುನಾವಣೆ ಪ್ರಚಾರ ಅಬ್ಬರದಲ್ಲಿಯೇ ನಡೆಯುತ್ತಿದೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳು ಒಂದೊಂದು ಹೆಸರೊಂದಿಗೆ ಯಾತ್ರೆ ಕೈಗೊಂಡು ರಾಜ್ಯಾದ್ಯಂತ ಸಂಚರಿಸುತ್ತಿವೆ. ಈ ನಡುವೆ ನಾಯಕರುಗಳ ನಡುವೆ ಆರೋಪ ಪ್ರತ್ಯಾರೋಪಗಳು ಸಾಕಷ್ಟು ಕೇಳಿಬರುತ್ತಿವೆ. ಇದೀಗ ರಾಜ್ಯದ ವಿವಿಧೆಡೆ ಪಂಚರತ್ನ ರಥಯಾತ್ರೆಯೊಂದಿಗೆ …
-
Karnataka State Politics Updates
ಪ್ರಜ್ಞಾ ಸಿಂಗ್ ಒಬ್ಬಳು ಭಯೋತ್ಪಾದಕಿ, ಕಟೀಲ್ ಒಬ್ಬ ವಿದೂಷಕ! ಬಿಜೆಪಿ ವಿರುದ್ಧ ಮತ್ತೆ ಹರಿಹಾಯ್ದ ಹರಿಪ್ರಸಾದ್
by ಹೊಸಕನ್ನಡby ಹೊಸಕನ್ನಡಬಿಜೆಪಿ ಕುರಿತು ಹೇಳಿಕೆ ನೀಡುವುದರ ಮೂಲಕ ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ಇದೀಗ ಮತ್ತೊಂದು ಹೇಳಿಕೆಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ …
-
latestNationalNewsಬೆಂಗಳೂರು
BIGG NEWS : ರಾಜ್ಯಕ್ಕೆ ನಾಳೆ ಪ್ರಧಾನಿ ಮೋದಿ ಆಗಮನ : ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ ನಳೀನ್ ಕುಮಾರ್ ಕಟೀಲ್
ಬೆಂಗಳೂರು : ನಾಳೆ ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದೀಗ ಸಿಎಂ ಬೊಮ್ಮಾಯಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಶಿವಾನಂದ ಸರ್ಕಲ್ ಬಳಿಯ ರೇಸ್ ಕೋರ್ಸ್ ರಸ್ತೆಯ ಸಿಎಂ ಬಸವರಾಜ ಬೊಮ್ಮಾಯಿ …
