ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿರುವಂತಹ ಕಾಲವಿದು. ನಮ್ಮನ್ನು ಹೆತ್ತು ಸಾಕಿ ಸಲಹಿದ ಪೋಷಕರನ್ನೇ ತಿರಸ್ಕಾರದಿಂದ ನೋಡಿಕೊಂಡು ಹಣದ ಹಿಂದೆ ಇಲ್ಲವೇ ಹೆಂಡತಿಯ ಗುಲಾಮರಂತೆ ವರ್ತಿಸುವ ಕಾಲವಿದು.ಈ ನಡುವೆ ಮಕ್ಕಳು ಹೆತ್ತ ಪೋಷಕರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ಪ್ರಕರಣದ ನಿದರ್ಶನಗಳು ಬೇಕಾದಷ್ಟಿದೆ. ಅದರಲ್ಲೂ ಬಾಲ್ಯದ ಆಟ …
Tag:
