ಅಮಾವಾಸ್ಯೆ ದಿನ ನರಬಲಿ ಕೊಟ್ಟರೆ ಬಯಸಿದ್ದೆಲ್ಲವೂ ಸಿಗುತ್ತದೆ ಎಂಬ ಆಸೆಯಿಂದ ಹೊರಟ ಅಪ್ರಾಪ್ತ ಬಾಲಕರು ಈಗ ಕಂಬಿ ಎಣಿಸುತ್ತಿದ್ದಾರೆ.ಅವರೇನು ಜ್ಯೋತಿಷಿಗಳಲ್ಲ, ಇನ್ನೂ ಮುಖದಲ್ಲಿ ಮೀಸೆ ಬೆಳೆಯದ ಹದಿಹರೆಯದ ಬಾಲಕರು. ಆ ಬಾಲಕರು ಮಾಡಿದ ಖತರ್ನಾಖ್ ಕೆಲಸಕ್ಕೆ ಅವರ ಚಡ್ಡಿ ದೋಸ್ತ್ ಬಲಿಯಾಗಿದ್ದಾನೆ.ಮೃತ …
Tag:
