Narayan Bharamani: ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಡೆಯಲು ಕೈಯೆತ್ತಿದ್ದ ಏ ಎಸ್ ಪಿ ಬರಮನಿ ಅವರನ್ನು ಇದೀಗ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.
Tag:
Narayan Bharamani
-
News
Narayan Bharamani: ಸಿದ್ದು ಹೊಡೆಯಲು ಕೈಎತ್ತಿದ್ದ ASP ಸ್ವಯಂ ನಿವೃತ್ತಿ ವಿಚಾರ – ಭಾವುಕ ಪತ್ರ ಹಂಚಿಕೊಂಡ ಭರಮನಿ !!
by V Rby V RNarayan Bharamani: ಕೆಲವು ಸಮಯದ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ (Dharwad ASP Narayana bharamani) ಅವರಿಗೆ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದರು.
