8ನೇ ವೇತನ ಆಯೋಗದಲ್ಲಿ ಫಿಟ್ಮೆಂಟ್ ಅಂಶವನ್ನು(Fittment Factor) ಆಧಾರವಾಗಿ ಇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
Narendra Modi
-
Karnataka State Politics Updates
Modi visited church on Easter: ಈಸ್ಟರ್ ಹಿನ್ನಲೆಯಲ್ಲಿ ದೆಹಲಿಯ ಚರ್ಚ್ ನಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ
ಪ್ರಧಾನಿ ನರೇಂದ್ರ ಮೋದಿ ನಿನ್ನೆ ಭಾನುವಾರದಂದು ಈಸ್ಟರ್ (Ester) ಅಂಗವಾಗಿ ನವದೆಹಲಿಯಲ್ಲಿನ ಸೇಕ್ರೆಡ್ ಹಾರ್ಡ್ ಕ್ಯಾಥಡ್ರಲ್ ಚರ್ಚ್ ಗೆ ಭೇಟಿ ನೀಡಿ (Modi visited church) ಪ್ರಾರ್ಥನೆ ಸಲ್ಲಿಸಿದ್ದಾರೆ
-
Breaking Entertainment News KannadaKarnataka State Politics Updates
Dulari Kher: ‘ನಿನ್ನಂಥ 10 ಜನ್ರಿಗೆ ಬುದ್ದಿ ಕಲಿಸ್ತಾನೆ ಮೋದಿ’ ಎಂದು ಆ ನಟನಿಗೆ ಕ್ಲಾಸ್ ತಗೊಂಡ ಅನುಪಮ್ ಖೇರ್ ತಾಯಿ! ಕಾರಣವೇನು ಗೊತ್ತಾ?
by ಹೊಸಕನ್ನಡby ಹೊಸಕನ್ನಡಪ್ರಧಾನಿ ನರೇಂದ್ರ ಮೋದಿ ಅವರ ಪದವಿಯನ್ನು ಪ್ರಶ್ನೆ ಮಾಡಿದ್ದ ವ್ಯಕ್ತಿಗಳಿಗೆ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್(Anupam Kher) ಅವರ ತಾಯಿ ದುಲ್ಹಾರಿ ಖೇರ್(Dulari Kher) ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
-
Breaking Entertainment News KannadaKarnataka State Politics Updates
Prakash Raj on PM Modi : ಬಂಡೀಪುರ ಫೈಲ್ಸ್ ನೋಡಲು ಮರೆಯದಿರಿ- ಮೋದಿಗೆ ವ್ಯಂಗ್ಯ ಮಾಡಿದ ಪ್ರಕಾಶ್ ರಾಜ್
ಕನ್ನಡ ಚಿತ್ರರಂಗದ ನಟ ಪ್ರಕಾಶ್ ರಾಜ್, ನರೇಂದ್ರ ಮೋದಿ (prakash raj on PM modi) ಅವರ ಬಂಡೀಪುರ ಸಫಾರಿಗೆ ವ್ಯಂಗ್ಯವಾಡಿ ಪೋಸ್ಟ್ ಮಾಡಿದ್ದಾರೆ.
-
Breaking Entertainment News KannadaKarnataka State Politics Updates
Abhishek Ambareesh Marriage Date : ಅಭಿಷೇಕ್ ಅಂಬರೀಶ್ -ಅವಿವಾ ಬಿದ್ದಪ್ಪ ಮದುವೆ ದಿನಾಂಕ ಫಿಕ್ಸ್! ಪ್ರಧಾನಿಯನ್ನು ಆಹ್ವಾನಿಸಿದ ಅಭಿಷೇಕ್ ಕುಟುಂಬ!
ಇದೀಗ ಅಭಿಷೇಕ್ ಅಂಬರೀಶ್ ತಮ್ಮ ಅಭಿಮಾನಿಗಳಿಗೆ(fans) ತನ್ನ ಮದುವೆಯ ವಿಷಯದಲ್ಲಿ ಈ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ.
-
Karnataka State Politics UpdatesNews
Shah Rasheed Ahmed Quadri: ಕಾಂಗ್ರೆಸ್ ಮಾತ್ರ ಮುಸ್ಲಿಂಮರನ್ನು ಗುರುತಿಸೋದೆಂದು ಭಾವಿಸಿದ್ದೆ, ಬಿಜೆಪಿ ಅದನ್ನು ಹುಸಿಗೊಳಿಸಿದೆ! ಪ್ರಧಾನಿಯನ್ನು ಕೊಂಡಾಡಿದ ಪದ್ಮಶ್ರೀ ಪುರಸ್ಕೃತ ಅಹ್ಮದ್ ಖಾದ್ರಿ
by ಹೊಸಕನ್ನಡby ಹೊಸಕನ್ನಡShah Rasheed Ahmed Quadri: ಪದ್ಮಶ್ರೀ ಪುರಸ್ಕೃತರಾದ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಪ್ರಧಾನಿ ಮೋದಿ ಕೈ ಕುಲುಕಿ ಅಭಿನಂದಿಸಿದರು.
-
Karnataka State Politics UpdatesNews
Rahul Gandhi Defamation Case: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಿಕ್ತು ಜಾಮೀನು, ವಿಚಾರಣೆ ಏಪ್ರಿಲ್ 13ಕ್ಕೆ ಮುಂದೂಡಿಕೆ
by ಹೊಸಕನ್ನಡby ಹೊಸಕನ್ನಡರಾಹುಲ್ ಗಾಂಧಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯನ್ನು ಆಧರಿಸಿ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
-
Karnataka State Politics Updates
ಭಾರತಕ್ಕೆ ವಿದ್ಯಾವಂತ ಪ್ರಧಾನಿ ಬೇಕು, ಕಡಿಮೆ ವಿದ್ಯಾವಂತರು ಸಮೃದ್ಧಿಯನ್ನು ತರಲು ಸಾಧ್ಯವಿಲ್ಲ: ಮೋದಿ ವಿರುದ್ಧ ಕೇಜ್ರಿವಾಲ್ ವಿವಾದಾತ್ಮಕ ವಾಗ್ದಾಳಿ !
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಟೀಕೆಗಳನ್ನು ಮುಂದುವರೆಸಿದ್ದಾರೆ.
-
Karnataka State Politics Updates
Arvind Kejriwal : ಅಶಿಕ್ಷಿತ ಪ್ರಧಾನಿ ದೇಶಕ್ಕೆ ಮಾರಕ! ಕೋರ್ಟ್ ತೀರ್ಪಿನ ಬಳಿಕವೂ ಮೋದಿ ಪದವಿ ಬಗ್ಗೆ ಮತ್ತೆ ಚಕಾರವೆತ್ತಿದ ದೆಹಲಿ ಸಿಎಂ!
by ಹೊಸಕನ್ನಡby ಹೊಸಕನ್ನಡಗುಜರಾತ್ ಹೈಕೋರ್ಟ್ ಆದೇಶವು ಪ್ರಧಾನಿ ಮೋದಿ ಅವರ ಶಿಕ್ಷಣದ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕೇಜ್ರಿವಾಲ್ ಶನಿವಾರ ಪ್ರತಿಪಾದಿಸಿದ್ದಾರೆ.
-
Breaking Entertainment News KannadaKarnataka State Politics Updates
Rishab Shetty: ರಾಜಕೀಯಕ್ಕೆ ರಿಷಬ್ ಶೆಟ್ಟಿ ಎಂಟ್ರಿ? ನನನ್ನು ಈ ಪಕ್ಷಕ್ಕೆ ಸೇರಿಸಿದ್ದಾರೆಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಡಿವೈನ್ ಸ್ಟಾರ್!!
by ಹೊಸಕನ್ನಡby ಹೊಸಕನ್ನಡರಿಷಬ್ ಶೆಟ್ಟಿ ರಾಜಕೀಯ (Rishab Shetty politics) ಪ್ರವೇಶ ಮಾಡ್ತಾರೆ ಅನ್ನೋ ಸುದ್ದಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡು, ರಿಷಬ್ ಕೂಡ ಹಠಾತ್ತನೇ ತಮ್ಮ ರಾಜಕೀಯ (Politics) ಪ್ರವೇಶದ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ.
