Space: ಬಾಹ್ಯಾಕಾಶ ಪ್ರಪಂಚವು ರಹಸ್ಯಗಳಿಂದ ತುಂಬಿದೆ. ಈ ರಹಸ್ಯಗಳನ್ನು ಬಿಡಿಸಲು ಪ್ರಪಂಚದಾದ್ಯಂತದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಗಗನಯಾತ್ರಿಗಳು ಬಿಳಿ ಸೂಟ್ಗಳನ್ನು ಏಕೆ ಧರಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
Nasa
-
News
Astronauts: ಜೀವದ ಹಂಗಿಲ್ಲದೆ ಬಾಹ್ಯಾಕಾಶ ಯಾತ್ರೆ ಮಾಡುವ ಗಗನಯಾತ್ರಿಗಳ ಸಂಬಳ ಎಷ್ಟು ಗೊತ್ತಾ?
by ಕಾವ್ಯ ವಾಣಿby ಕಾವ್ಯ ವಾಣಿAstronauts: ಬಾಹ್ಯಾಕಾಶ ಗಗನಯಾತ್ರಿಗಳು (Astronauts) ಎಷ್ಟು ವೇತನ ಪಡೆಯಬಹುದು ಎಂಬ ಕುತೂಹಲ ನಿಮಗೆಲ್ಲರಿಗೂ ಇದ್ದೇ ಇರುತ್ತೆ. ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ.
-
NASA: ಮುಂದಿನ 14 ವರ್ಷಗಳಲ್ಲಿ ಅಪಾಯಕಾರಿ ಕ್ಷುದ್ರಗ್ರಹ ಅಥವಾ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಬಹುದು ಎಂಬ ಮಾಹಿತಿಯನ್ನು ನೀಡಿದೆ.
-
Solar Eclipse: ಏಪ್ರಿಲ್ 8, 2024 ರಂದು ಅಮೆರಿಕದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಈ ಕ್ಷಣಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ವರದಿಯ ಪ್ರಕಾರ ಈ ಅಪರೂಪದ ದೃಶ್ಯ ಹಲವೆಡೆ ಕಾಣಸಿಗುತ್ತಿಲ್ಲ. ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾವನ್ನು ಹೊರತುಪಡಿಸಿ ಅಮೆರಿಕದ ಕೆಲವು …
-
Karnataka State Politics Updates
NASA: ವಿಶ್ವದಲ್ಲಿ ಮತ್ತೊಂದು ಜಗತ್ತನ್ನು ಕಂಡುಹಿಡಿದ ನಾಸಾ! ‘ಸೂಪರ್ ಅರ್ಥ್’ ಎಂದು ಹೆಸರಿಸಿಟ್ಟ ವಿಜ್ಞಾನಿಗಳು, ಜೀವನ ಹೇಗಿರುತ್ತದೆ?
ಭೂಮಿಯ ಹೊರತು ಬೇರೆ ಯಾವುದಾದರೂ ಗ್ರಹದಲ್ಲಿ ಜೀವಿವಿದೆಯೇ ಎಂಬ ಪ್ರಶ್ನೆ ಖಗೋಳಶಾಸ್ತ್ರಜ್ಞರು ಹಾಗೂ ಜನರ ಮನಸ್ಸಿನಲ್ಲಿ ಇತ್ತು. ಅದೇನೆಂದರೆ ವಿಶ್ವದಲ್ಲಿ ಭೂಮಿಯಂತಹ ಯಾವುದಾದರೂ ಗ್ರಹವಿದೆಯೇ? ವಿಜ್ಞಾನಿಗಳು ಭೂಮಿಯಂತಹ ಗ್ರಹಗಳಿಗಾಗಿ ಬಹಳ ಸಂಶೋಧನೆ ಮಾಡುತ್ತಿದ್ದರು. ಈಗ ವಿಜ್ಞಾನಿಗಳು ಭೂಮಿಗಿಂತ ದೊಡ್ಡದಾದ ಗ್ರಹವನ್ನು ಕಂಡು …
-
News
Chandrayaan-3: ನಭಕ್ಕೆ ಬೆಂಕಿ ಬೆರೆಸಿ ಜಿಗಿದ ರಾಕೆಟ್, ಅಂತರಿಕ್ಷಕ್ಕೆ ಕೈ ಚಾಚಿತು ಭಾರತ ; ಚಂದ್ರಯಾನ 3 – ಶುಭ ಪ್ರಯಾಣ !
by ವಿದ್ಯಾ ಗೌಡby ವಿದ್ಯಾ ಗೌಡಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದೆ. ನಭಕ್ಕೆ ಬೆಂಕಿ ಬೆರೆಸಿ ರಾಕೆಟ್ ಜಿಗಿದಿದೆ. ಹೌದು, ಚಂದ್ರಯಾನ 3 ಪ್ರಯಾಣ ಶುರುವಾಗಿದೆ.
-
ಕ್ಷುದ್ರಗ್ರಹಗಳಿಂದ (asteroids) ಭೂಮಿಯು (Earth) ಪ್ರತಿ ಸಲವೂ ಅಪಾಯದಲ್ಲಿದೆ. ಆಗಾಗ ಕ್ಷುದ್ರ ಗ್ರಹಗಳು ಭೂಮಿಯ ಕಡೆಗೆ ಬರುತ್ತಲೇ ಇರುತ್ತವೆ
-
InterestingInternationalNews
ಚಂದ್ರನ ಮೇಲೆ ಕಾಲಿರಿಸಿದ 2ನೇ ಗಗನಯಾನಿಗೆ, 93ನೇ ವಯಸ್ಸಿನಲ್ಲಿ 4ನೇ ಮದುವೆ!
by ಹೊಸಕನ್ನಡby ಹೊಸಕನ್ನಡಗಗನಯಾನಿ ನೀಲ್ ಆರ್ಮ್ಸ್ಟ್ರಾಂಗ್ ಜೊತೆ, ಬಜ್ ಆಲ್ಡ್ರಿನ್ ಅವರು ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಅಂಗಳದಲ್ಲಿ ಕಾಲಿಟ್ಟು, ಚಂದ್ರನ ಮೇಲೆ ಕಾಲಿರಿಸಿದ ಎರಡನೇ ಗಗನ ಯಾತ್ರಿ ಎಂದು ಇತಿಹಾಸ ಬರೆದಿದ್ದರು. ಇದೀಗ ಈ ಗಗನಯಾನಿ ಆಲ್ಡ್ರಿನ್, ಮತ್ತೊಂದು ಅಚ್ಚರಿಯ ಸುದ್ದಿ …
-
ಜನರು ನಗೋದು ಸಾಮಾನ್ಯವಾದ ವಿಷಯ ಆದರೆ ಸೂರ್ಯ ಕೂಡ ನಗ್ತಾನೆ ಅಂತಾ ಕೇಳಿದ್ರೆ ಆಶ್ಚರ್ಯ ಆಗ್ತದೆ ಅಲ್ವಾ! ಕಳೆದ ಬಾರಿ ಸೂರ್ಯನನ್ನು ಸ್ಪರ್ಶಿಸಿದ ನಾಸಾ ಈ ಬಾರಿ ಸೂರ್ಯನ ನಗುವಿನ ಅದ್ಭುತವಾದ ದೃಶ್ಯವನ್ನು ಸೆರೆ ಹಿಡಿದಿದೆ. ಅರೆ! ಸೂರ್ಯನು ನಗ್ತಾನ, ಕೇಳಲು …
-
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ(NASA) ಭಾನುವಾರ (ಅಕ್ಟೋಬರ್ 2) ಸೂರ್ಯನು ಶಕ್ತಿಯುತವಾದ ಶಕ್ತಿಯನ್ನು ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡಿದ ರೌದ್ರ ಮನೋಹರ ಕ್ಷಣವನ್ನು ಸೆರೆಹಿಡಿದಿದೆ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ NASA ಅಕ್ಟೋಬರ್ 2 ರಂದು ಸೂರ್ಯನ ಮೇಲ್ಮೈಯಿಂದ ದೈತ್ಯ ಸೌರ …
