Delhi Crime News: ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವುದು, ಕೊಲೆ ಮಾಡುವ ಘಟನೆ (Delhi Crime News) ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಇದೀಗ ದೆಹಲಿಯ ದ್ವಾರಕಾದಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 12ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಜೊತೆ …
National news
-
Karnataka State Politics Updates
Election: ಚುನಾವಣಾ ಅಕಾಡಕ್ಕಿಳಿದ ಮಠಾಧೀಶರು- ಯಾರ್ಯಾರು ಎಲ್ಲೆಲ್ಲಿಂದ ಸ್ಫರ್ಧೆ ?!
by ಕಾವ್ಯ ವಾಣಿby ಕಾವ್ಯ ವಾಣಿElection: ಅನೇಕ ಧಾರ್ಮಿಕ ಮುಖಂಡರು ನೇರವಾಗಿ ರಾಜಕೀಯಕ್ಕೆ ಪ್ರವೇಶಿಸದೆ ಯಾವುದೋ ಪಕ್ಷದ ಬೆಂಬಲಿಗರಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗುವುದು ಸಹಜವಾಗಿದೆ. ಈ ಬಾರಿ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ (Election) ರಾಜ್ಯದ ಚುನಾವಣಾ ಕಣಕ್ಕೆ ಹಲವು ಧಾರ್ಮಿಕ ಮುಖಂಡರು ಎಂಟ್ರಿ ಕೊಟ್ಟಿದ್ದಾರೆ. ಚುನಾವಣೆಗೆ …
-
NationalNews
Indian Railway: ರೈಲ್ವೆ ನಿಯಮದಲ್ಲಿ ಮಹತ್ವದ ಬದಲಾವಣೆ- ಇದನ್ನು ಪಾಲಿಸ್ಲಿಲ್ಲ ಅಂದ್ರೆ ಟಿಕೆಟ್ ಕ್ಯಾನ್ಸಲ್ !!
Indian Railway: ಭಾರತೀಯ ರೈಲ್ವೆ ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆಯು ಬಹಳಷ್ಟು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. …
-
latestNationalNews
Driving Licence : ದೇಶಾದ್ಯಂತ ಡ್ರೈವಿಂಗ್ ಲೈಸೆನ್ಸ್ ಹೊಂದಿರೋರಿಗೆ ಬಂತು ಹೊಸ ರೂಲ್ಸ್ – ಕೇಂದ್ರದಿಂದ ಮಹತ್ವದ ಆದೇಶ !!
Driving Licence : ಸವಾರರಿಗೆ ಅಥವಾ ಮಾಲಿಕರಿಗೆ ಡ್ರೈವಿಂಗ್ ಲೈಸೆನ್ಸ್(Driving Licence ಕಡ್ಡಾಯ ಎಂಬುದು ಎಲ್ಲರಿಗೂ ಗೊತ್ತಿದೆ. ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ದೊಡ್ಡ ಅಪರಾಧ. ಇದಕ್ಕೆ ಭಾರೀ ಮೊತ್ತದ ದಂಡವನ್ನು ಪೀಕಬೇಕಾದೀತು. ಹೀಗಾಗಿ ಲೈಸೆನ್ಸ್ ವಿಚಾರವಾಗಿ ಸಾರಿಗೆ ಇಲಾಖೆಯು ಆಗಾಗ …
-
Karnataka State Politics Updates
Amit Shah: ಜಾತಿ ಗಣತಿಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳ ?! ಅಚ್ಚರಿ ಹೇಳಿಕೆ ನೀಡಿದ ಅಮಿತ್ ಶಾ
Amit Shah: ಬಿಹಾರದ ಜಾತಿಗಣತಿಯ ಫಲಿತಾಂಶಗಳ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅಸಮಾಧಾನ ಹೊರಹಾಕಿದ್ದು, ನಿತೀಶ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ ಸಮೀಕ್ಷೆಯನ್ನು ನೆಪದಂತೆ ಬಳಸಿಕೊಂಡು ಉದ್ದೇಶಪೂರ್ವಕವಾಗಿ ಮುಸ್ಲಿಮರು ಮತ್ತು ಯಾದವರ ಜನಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅಮಿತ್ ಶಾ …
-
News
UP Roadways Free: ರಾಜ್ಯ ಸಾರಿಗೆ ಬಸ್ ಟಿಕೆಟ್ ದರದಲ್ಲಿ ಭಾರೀ ಕಡಿತ! ಹೊಸದರ ಹಳೆ ದರ ಇಲ್ಲಿದೆ!!!
by Mallikaby MallikaUP Roadways Free: ದೀಪಾವಳಿಯ ಹಬ್ಬದಂದು ಸಾರಿಗೆ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಉತ್ತರಪ್ರದೇಶ ಸಾರಿಗೆ ಸಂಸ್ಥೆಯು ರಾಜಧಾನಿಯ ಬಸ್ಗಳ ದರವನ್ನು ಶೇ.10 ರಷ್ಟು ಕಡಿಮೆ ಮಾಡಿದ್ದು, ಪ್ರಯಾಣಿಕರ ಜೇಬಿನ ಹೊರೆ ಕಡಿಮೆ ಮಾಡಿದೆ. ರಾಜಧಾನಿ ಬಸ್ ಸೇವೆಯ …
-
BusinesslatestNationalNews
Workers wages increase: ಕಾರ್ಮಿಕರಿಗೆ ಹೊಸ ವರ್ಷಕ್ಕೆ ಸಿಗ್ತಿದೆ ಬಂಪರ್ ಗಿಫ್ಟ್ – ವೇತನದಲ್ಲಿ ಭರ್ಜರಿ ಏರಿಕೆ
by ಕಾವ್ಯ ವಾಣಿby ಕಾವ್ಯ ವಾಣಿWorkers wages increase: ಕಾರ್ಮಿಕರ ವೇತನದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಇದರಿಂದ ಕಾರ್ಮಿಕರು ಕೊಂಚ ನಿಟ್ಟುಸಿರು ಬಿಡುವಂತಾಗಬಹುದು. ಹೌದು, ಇತ್ತೀಚಿನ ವರದಿಯ ಪ್ರಕಾರ, 2024 ರಲ್ಲಿ ಭಾರತದಲ್ಲಿ ಉದ್ಯೋಗಿಗಳ ವೇತನವು ತೀವ್ರವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಇಡೀ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಹೊಸ …
-
latestNationalNews
Toll Plaza: ದೇಶಾದ್ಯಂತ ಟೋಲ್ ಕಟ್ಟುವವರಿಗೆ ಬಂತು ಹೊಸ ರೂಲ್ಸ್- ಇದಕ್ಕಿಂದ ಹೆಚ್ಚು ಹೊತ್ತು ಕಾದರೆ ಟೋಲ್ ಕಟ್ಟಬೇಕಾಗಿಲ್ಲ !!
Toll Plaza: ದೇಶದಲ್ಲಿ ವಾಹನ ಸವಾರರಿಗೆ ಹೆಚ್ಚು ತಲೆ ನೋವಾಗಿರುವಂತಹ ವಿಚಾರ ಎಂದರೆ ಟೋಲ್ ಪ್ಲಾಜಾಗಳು(Toll Plaza). ಇಲ್ಲಿ ಗೇಟ್ ಬಳಿ ಕಾಯುವುದು, ಅಲ್ಲಲ್ಲಿ ಟೋಲ್ ಕಟ್ಟಲು ನಿಲ್ಲುವುದು. ಆದರೆ ಕೇಂದ್ರ ಸರ್ಕಾರ ಈ ಟೋಲ್ ವಿಚಾರವಾಗಿ ಇದೀಗ ಹೊಸ ರೂಲ್ಸ್ …
-
News
Supreme Court: ದೇಶಾದ್ಯಂತ ಸರ್ಕಾರಿ ನೌಕರರಿಗೆ ಬಂತು ಹೊಸ ರೂಲ್ಸ್- ಸುಪ್ರೀಂ ನಿಂದ ಹೊರಬಿತ್ತು ಮಹತ್ವದ ಆದೇಶ !!
Supreme Court: ರಕ್ಷಣಾ ಇಲಾಖೆಯ ಎಸ್ಟೇಟ್ ಅಧಿಕಾರಿ ಅಜಯ್ ಕುಮಾರ್ ಚೌಧರಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಪ್ರಕರಣದ ತನಿಖೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಯಾವುದೇ ಸರ್ಕಾರಿ ನೌಕರನ ವಿರುದ್ಧ ಚಾರ್ಜ್ ಶೀಟ್ ನೀಡದೆ ಇದ್ದರೆ ಅವರನ್ನು 90 ದಿನಗಳು …
-
latestNationalNews
Tour Package: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ಟೂರ್ ಪ್ಯಾಕೇಜ್ ಘೋಷಣೆ- ಹತ್ತಿರದಿಂದಲೇ ಶ್ರೀನಿವಾಸನನ್ನು ನೋಡಲು ಇದೇ ಸುವರ್ಣಾವಕಾಶ
by ಕಾವ್ಯ ವಾಣಿby ಕಾವ್ಯ ವಾಣಿTour Package: IRCTC ಯಿಂದ ಪ್ರಯಾಣಿಕರಿಗಾಗಿ 3 ರಾತ್ರಿಗಳು ಮತ್ತು 4 ದಿನಗಳ ಪ್ಯಾಕೇಜ್ ಅನ್ನು ತಂದಿದ್ದು. ಈ ಪ್ರವಾಸದ ಪ್ಯಾಕೇಜ್ನಲ್ಲಿ, ಪ್ರಯಾಣಿಕರು ತಿರುಪತಿ ಸೇರಿದಂತೆ ಐದು ದೇವಾಲಯಗಳಿಗೆ ಭೇಟಿ ನೀಡಬಹುದಾಗಿದೆ. ಈ ಪ್ರವಾಸ ಪ್ಯಾಕೇಜ್ ಗುಜರಾತ್ನ ಸೂರತ್ನಿಂದ ಆರಂಭವಾಗಲಿದ್ದು, ಈ …
