Cash Transfer To Bank Account: ಕುರುಡು ಕಾಂಚಾಣದ ವ್ಯಾಮೋಹ ಯಾರಿಗಿಲ್ಲ ಹೇಳಿ!! ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ! ಎಂಬ ಮಾತು ಹೆಚ್ಚು ಪ್ರಚಲಿತ. ನಿಮಗೇನಾದರೂ ಏಕಾಏಕಿ ಕೋಟಿಗಟ್ಟಲೆ ಹಣ ಬ್ಯಾಂಕ್ ಅಕೌಂಟ್ ಗೆ (Bank Account)ಜಮೆ ಆದರೆ ಹೇಗಿರಬಹುದು? …
National news
-
NationalNews
Canada visa service Ban: ಕೆನಡಾ ವೀಸಾ ಸೇವೆ ಕಂಪ್ಲೀಟ್ ಸ್ಥಗಿತ – ಇನ್ನು ಇವರಿಗೂ ಇಲ್ಲ ಪ್ರವೇಶ !! ದಿಟ್ಟ ನಿರ್ಧಾರ ಕೈಗೊಂಡ ಭಾರತ
by ಕಾವ್ಯ ವಾಣಿby ಕಾವ್ಯ ವಾಣಿಇದೀಗ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆ ಸರಿಹೋಗದ ನಿಟ್ಟಿನಲ್ಲಿ ಕೆನಡಾ ವಿಸಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ (Canada visa service Ban) .
-
Canada: . ಕೆನಡಾ(canada)ಪ್ರಧಾನಿ ಜಸ್ಟಿನ್ ಟ್ರುಡೋ ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದು, ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿ(India)ಕೆನಡಾ ಪ್ರಧಾನಿ ಮತ್ತು ಖಲಿಸ್ತಾನಿಗಳ ವಿರುದ್ಧ ಆಕ್ರೋಶದ ಕಿಚ್ಚು …
-
ಕಚ್ಚಾ ತೈಲದ ಬೆಲೆ(Petrol Diesel Price) ಏರಿಕೆಯ ಪರಿಣಾಮದಿಂದ ಭಾರತೀಯ ರೂಪಾಯಿ(Rupees) ಡಾಲರ್(Dollar)ಎದುರು ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ.
-
latestNews
Bizarre Case: ವಯಸ್ಸಿಗೆ ಬಂದ ಮಗಳನ್ನು ಸದಾ ಹಿಂಬಾಲಿಸುತ್ತಿದ್ದ ತಾಯಿ – ಕೊನೆಗೆ ತಾಯಿಗೆ ಕಾದಿತ್ತು ಬಿಗ್ ಶಾಕ್ !!
Bizarre Case: ದಕ್ಷಿಣ ಕೊರಿಯಾದ (South Korea) ಮಹಿಳೆಯೊಬ್ಬಳು(Women)ತನ್ನ ಮಗಳನ್ನು ಹಿಂಬಾಲಿಸಿದ (Stalking) ಮತ್ತು ಕಿರುಕುಳ ನೀಡಿದ ಆರೋಪದ ಆಧಾರದಲ್ಲಿ ಆರು ತಿಂಗಳ ಜೈಲು ಶಿಕ್ಷೆ (Sentenced to six Months in Jail) ಮತ್ತು ಎರಡು ವರ್ಷಗಳ ಆಂಟಿ ಸ್ಟಾಕಿಂಗ್ …
-
latestNationalNews
ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್ – ಇನ್ಮುಂದೆ ಸೀಟ್ ರಿಸರ್ವ್ ಮಾಡಿದ್ರೂ ಆ ಸೀಟು ಸಿಗಲ್ಲ ನಿಮಗೆ !! ಅಚ್ಚರಿ ಮೂಡಿಸಿದ ಇಲಾಖೆಯ ಹೊಸ ಗೈಡ್ ಲೈನ್
by ಕಾವ್ಯ ವಾಣಿby ಕಾವ್ಯ ವಾಣಿಭಾರತೀಯ ರೈಲು (Indian Railway) ಪ್ರಯಾಣದಲ್ಲಿ ಹೆಚ್ಚಿನ ಜನರ ಆದ್ಯತೆಯ ಆಸನವೆಂದರೆ ಲೋವರ್ ಬರ್ತ್ ಅಥವಾ ಸೈಡ್ ಲೋವರ್ ಬರ್ತ್.
-
NationalNews
Delhi High Court: ಸಂಗಾತಿ ಸಂಭೋಗ ಬೇಡ ಅನ್ನುವುದು ಕ್ರೂರಕ್ಕೆ ಸಮ – ಮಹತ್ವದ ತೀರ್ಪು ಕೊಟ್ಟ ಹೈಕೋರ್ಟ್
ಲೈಂಗಿಕತೆಯನ್ನು ನಿರಾಕರಣೆ ಮಾಡುವುದು ಸಂಗಾತಿಗೆ ಕ್ರೂರಕ್ಕೆ ಸಮಾನ ಎಂದು ದೆಹಲಿ ಹೈಕೋರ್ಟ್(Delhi High Court )ಅಭಿಪ್ರಾಯ ವ್ಯಕ್ತಪಡಿಸಿದೆ.
-
latestNationalNews
Rabindranath tagore shantiniketan house : ಠಾಗೂರರ ‘ಶಾಂತಿನಿಕೇತನ’ವಿನ್ನು ವಿಶ್ವ ಪಾರಂಪರಿಕ ತಾಣ – ಯುನೆಸ್ಕೊ ಪಟ್ಟಿಗೆ ಹೆಸರು ಸೇರ್ಪಡೆ !!
by ವಿದ್ಯಾ ಗೌಡby ವಿದ್ಯಾ ಗೌಡರಬೀಂದ್ರನಾಥ್ ಠಾಗೋರ್ ಅವರ ಮನೆ (Rabindranath tagore shantiniketan house) ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾಗಿದೆ.
-
India:ಇತ್ತೀಚೆಗಷ್ಟೇ ಒಳ ಉಡುಪು ಕಂಪೆನಿಗಳ ತ್ರೈಮಾಸಿಕ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ವಿಷಯವೊಂದು ಮುನ್ನಲೆಗೆ ಬಂದಿದೆ.
-
Breaking Entertainment News KannadaInternational
Cinema ticket price : ಈ ದೇಶದಲ್ಲಿ ಸಿನಿಮಾ ಟಿಕೆಟ್ ಬೆಲೆ ತುಂಬಾ ದುಬಾರಿಯಂತೆ !! ಹಾಗಿದ್ರೆ ಕನಿಷ್ಠ ಬೆಲೆ ಎಲ್ಲಿದೆ ಗೊತ್ತಾ ?
by ಕಾವ್ಯ ವಾಣಿby ಕಾವ್ಯ ವಾಣಿಸಿನಿಮಾ ಟಿಕೆಟ್ ದರಗಳು (Cinema ticket price) ಏರಿಕೆಯಾಗಿದೆ. ಆದರೆ, ಹಲವು ದೇಶಗಳಲ್ಲಿ ಸಿನಿಮಾ ಟಿಕೆಟ್ ಗೆ ಭಾರತಕ್ಕಿಂತ ಹೆಚ್ಚಿನ ಬೆಲೆ ನೀಡಬೇಕಂತೆ.
