Begging: ದೊಡ್ಡ ದೊಡ್ಡ ನಗರ, ಪಟ್ಟಣ, ಇದೀಗ ಹಳ್ಳಿ ಕಡೆಗಳಲ್ಲೂ ಭಿಕ್ಷಾಟನೆ(begging) ಪಿಡುಗು ಹರಡುತಿದೆ. ಹೆಚ್ಚಿನವರು ಇದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದು ಇದೆ. ಹಾಗೆ ಕೋಟಿ ಗಟ್ಟಲೆ ಗಳಿಸಿದ್ದು ಇದೆ.
National news
-
Business
Bank Account: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗಿನ್ನು ಬೀಳುತ್ತೆ ದಂಡ ?! ಖಾತೆದಾರರಿಗೆ ಮಹತ್ವದ ಸೂಚನೆ !!
Bank Account: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗೆ ದಂಡ ಹಾಕಲಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡ್ತಿದೆ. ಇದೀಗ ಈ ಕುರಿತು PIB ತನ್ನ ನಿಲುವನ್ನು ಸ್ಪಷ್ಟೀಕರಿಸಿದೆ.
-
Pension : ಪಿಂಚಣಿ ನಂಬಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು ಹಿರಿಯ ನಾಗರೀಕರು ಆ ಒಂದು ಸರ್ಟಿಫಿಕೇಟ್ ಸಲ್ಲಿಸದಿದ್ರೆ ಪಿಂಚಣಿ ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
-
Bihar: ನವ ವಿವಾಹಿತೆಯೊಬ್ಬಳು ತನ್ನ ಮನೆ ಮುಂದೆ ಕುಳಿತಿದ್ದಾಗಲೇ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.
-
News
Mallikharjuna Kharge: ‘ಮೋದಿಯನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಸಾಯಲ್ಲ’ ಎನ್ನತ್ತ ವೇದಿಕೆಯಲ್ಲೇ ಕುಸಿದು ಬಿದ್ದ ಮಲ್ಲಿಕಾರ್ಜುನ ಖರ್ಗೆ
Mallikharjuna Kharge: ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ ಎಂದು ಹೇಳುತ್ತಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು(Mallikharjun Kharge) ವೇದಿಕೆಯ ಮೇಲೆಯೇ ಕುಸಿದು ಬಿದ್ದ ವಿಚಿತ್ರ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.
-
News
Nithin Ghadkari: ‘ನಾವು 4ನೇ ಬಾರಿ ಅಧಿಕಾರಕ್ಕೆ ಬರುವುದು ಡೌಟ್..’ ಎಂದ ನಿತಿನ್ ಗಡ್ಕರಿ – ಈಗಲೇ ಮೋದಿ ಕುರಿತು ಭವಿಷ್ಯ ನುಡಿದೇಬಿಟ್ರಾಕೇಂದ್ರ ಮಂತ್ರಿ?
Nithin Ghadkari: ಹ್ಯಾಟ್ರಿಕ್ ಭಾರಿಸುವುದಾಗಿ ಭೀಗುತ್ತಿದದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಗ್ಗರಿಸಿದೆ. ‘ಈ ಚುನಾವಣೆಯಲ್ಲಿಯೇ ಮೋದಿ ಮನೆಗೆ ಹೋಗಬೇಕಿತ್ತು. ಆದರೆ ಅದೃಷ್ಟ ಚೆನ್ನಾಗಿದ್ದು, ಜನ ಒಂದು ಅವಕಾಶ ಕೊಟ್ಟು, ಜೊತೆಗೆ ಮೈತ್ರಿ ಪಕ್ಷಗಳು ಕೈ ಹಿಡಿದಿವೆ.
-
News
Ice Cream Seller: ಐಸ್ಕ್ರೀಮ್ ಕೊಳ್ಳಲು ಬಂದ ಬಾಲಕಿಯ ಹಿಂಭಾಗ ಮುಟ್ಟಿ ಮಾರಾಟಗಾರನ ಅಸಭ್ಯ ವರ್ತನೆ; ವೀಡಿಯೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿIce Cream Seller: ಬಾಲಕಿಗೆ ಫ್ರೀ ಐಸ್ ಕ್ರೀಮ್ ಆಸೆ ತೋರಿಸಿ ಆ ಮುಗ್ಧ ಬಾಲಕಿಯ ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ.
-
News
Religion Conversion: ಸದ್ದಿಲ್ಲದೆ 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ! ಕಾರಣ ಇದೆನಾ?
by ಕಾವ್ಯ ವಾಣಿby ಕಾವ್ಯ ವಾಣಿReligion Conversion: ಹಿಂದೂ ಧಾರ್ಮಿಕ ವಿಧಿಗಳ ಮೂಲಕ ಮಧ್ಯ ಪ್ರದೇಶ(Madhya Pradesh)ದ ಇಂಧೋರ್ನಲ್ಲಿ 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ(Religion conversion)ಗೊಂಡಿರುವ ಆಶ್ಚರ್ಯಕರ ಘಟನೆ ನಡೆದಿದೆ.
-
Ration Card: ನಿಮ್ಮ ಬಳಿ ಪಡಿತರ ಚೀಟಿ (Ration Card) ಇದೆಯೇ? ಆದರೆ ಅದೊಂದು ಒಳ್ಳೆಯ ಸುದ್ದಿ. ನಿಮಗೆ ಏನು ಬೇಕು ನೀವು ಉಚಿತವಾಗಿ ತರಬೇತಿ ಪಡೆಯಬಹುದು?
-
Karnataka State Politics Updates
Lok Sabha Election Results 2024: ಮೋದಿ ಸರ್ಕಾರ ಬಂದರೆ ಪೆಟ್ರೋಲ್, ಡೀಸೆಲ್ ರೇಟ್ ಕಡಿಮೆಯಾಗುತ್ತಂತೆ! ಇಲ್ಲಿದೆ ನೋಡಿ ಬಿಗ್ ಅಪ್ಡೇಟ್
Lok Sabha Election Result 2024: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏಕೆ ಕಡಿಮೆಯಾಗಬಹುದು? ಇದಕ್ಕೆ ಕಾರಣವೇನು? ಈಗ ಅಂತಹ ವಿಷಯಗಳನ್ನು ತಿಳಿದುಕೊಳ್ಳೋಣ.
