Tirupati: ಇಲ್ಲೊಂದು ಕುಟುಂಬ ತಮ್ಮ ಮನೆತನದ ವಾಡಿಕೆ ಎಂದು ಹೇಳುತ್ತಾ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ(Jewelry) ಧರಿಸಿ ಬಂದಿದೆ.
National news
-
ಟ್ರಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತವೊಂದು (Accident) ನಡೆದಿದ್ದು ಈ ಭೀಕರ ಘಟನೆಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಹಾಗೂ ಹತ್ತು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
-
Interesting
Jyotirlinga Darshan : ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ IRCTC ಕಡೆಯಿಂದ ವಿಶೇಷ ಆಫರ್! ಮಿಸ್ ಮಾಡದಿರಿ!
by ಕಾವ್ಯ ವಾಣಿby ಕಾವ್ಯ ವಾಣಿಭಾರತದಲ್ಲಿ ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ (Jyotirlinga Darshan) ಪಾಟ್ನಾ ವಿಶೇಷ ರೈಲನ್ನು ನಡೆಸುತ್ತಿದ್ದು, ಇದು ಮೇ 20 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗುತ್ತದೆ.
-
ದೇಶದ ಜನತೆಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ದೇಶಾದ್ಯಂತ ಜನರಲ್ಲಿ ನಡುಕ ಹುಟ್ಟಿಸಿದ ಕೋರೋನಾ ಮಹಾಮಾರಿ ತಗ್ಗಿತು ಎಂದು ನಿಟ್ಟುಸಿರು ಬಿಟ್ಟ ಮಂದಿಗೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆಯಾಗಿರುವ ಕುರಿತು WHO ಮಾಹಿತಿ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈಕ್ವಟೋರಿಯಲ್ ಗಿನಿಯಾದಲ್ಲಿ …
-
latestNationalNews
ಈ ತಿಂಗಳು ಮತ್ತೆ ಆಫ್ರಿಕಾದಿಂದ ಭಾರತಕ್ಕೆ ಬರಲಿವೆ 13 ಚೀತಾ! ಪ್ರತಿವರ್ಷವೂ ಒಂದೊಂದು ಡಜನ್ ಚೀತಾ ಕಳಿಸುವುದಾಗಿ ಉಭಯ ರಾಷ್ಟ್ರಗಳು ಒಪ್ಪಂದ!
by ಹೊಸಕನ್ನಡby ಹೊಸಕನ್ನಡಕಳೆದ ವರ್ಷದ ಸೆ.17ರಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು ನಮೀಬಿಯಾದಿಂದ ಭಾರತಕ್ಕೆ ಕರೆತಂದ 8 ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಂಡ ಬೆನ್ನಲ್ಲೇ ಹಾಗೂ ಚೀತಾ ಸ್ಥಳಾಂತರ ಯೋಜನೆಯ ಭಾಗವಾಗಿ 2ನೇ ಹಂತದ ಚೀತಾಗಳು ಭಾರತಕ್ಕೆ ಬರಲು ಸಜ್ಜಾಗಿವೆ. ಫೆ.18ರಂದು 12 ಚೀತಾಗಳು ಆಫ್ರಿಕಾದಿಂದ …
-
Travel
Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ನಿಮಗಿದೋ ಭರ್ಜರಿ ಗಿಫ್ಟ್ ! ಈ ವ್ಯವಸ್ಥೆ ಮತ್ತೆ ನಿಮಗಾಗಿ!!!
by ಕಾವ್ಯ ವಾಣಿby ಕಾವ್ಯ ವಾಣಿಈಗಾಗಲೇ ಕೋವಿಡ್-19 ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳುತ್ತಿದ್ದ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ವಿವಿಧ ವಿಭಾಗಗಳಲ್ಲಿ ಕೆಲವೊಂದು ರಿಯಾಯಿತಿಗಳನ್ನು ನೀಡುವುದನ್ನು ರದ್ದು ಗೊಳಿಸಿತ್ತು . ಆದರೆ ಈಗ ಮತ್ತೆ ಈ ರಿಯಾಯಿತಿಗಳು ಸಿಗುವ ಅವಕಾಶಗಳನ್ನು ನಾಗರಿಕರಿಗೆ ದೊರಕಿಸಲು ಇಲಾಖೆಯು ಚಿಂತನೆ ಮಾಡಿದೆ. ಹೌದು ಸುಮಾರು …
-
BusinessInterestinglatestNationalNewsSocialTravel
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗೆ ಬಿತ್ತು ಭಾರೀ ದಂಡ | ಕಾರಣವೇನು ಗೊತ್ತೇ?
ವಿಶ್ವದ ಪ್ರಖ್ಯಾತ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿ ಫೌಂಡರ್ಸ್ನಲ್ಲಿ ಮುಖ್ಯರಾದ ನಾರಾಯಣ ಮೂರ್ತಿ ಅವರ ಅಳಿಯನಾದ ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಭಾರತೀಯ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ, ಯಕೆ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ತಮ್ಮ …
-
FoodHealthInterestinglatestNewsSocial
ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ : ಅಧ್ಯಯನದಿಂದ ಶಾಕಿಂಗ್ ಮಾಹಿತಿ ಬಹಿರಂಗ
ಅಮೆರಿಕದಲ್ಲಿ ನಡೆದ ಅಧ್ಯಯನದ ಅನುಸಾರ ಅಮೆರಿಕದಲ್ಲಿ ಅಸ್ತಮಾದಿಂದ ಬಳಲುತ್ತಿರುವ ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಅಡುಗೆ ಅನಿಲವು ಪರೋಕ್ಷವಾಗಿ ಧೂಮಪಾನ(Second Hand Smoking)ಮಾಡುವುದರಿಂದ ದೇಹದ ಮೇಲೆ …
-
ಪವಿತ್ರ ಗ್ರಂಥ ರಾಮಚರಿತಮಾನಸವು ಸಮಾಜದಲ್ಲಿ ದ್ವೇಷ ಮತ್ತು ಒಡಕು ಮೂಡಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರನ್ನು ತಕ್ಷಣವೇ ನಿತೀಶ್ ಕುಮಾರ್ ಸರ್ಕಾರ ವಜಾಗೊಳಿಸಬೇಕು ಎಂದು ಅಯೋಧ್ಯಾ ಧರ್ಮಗುರು ಜಗದ್ಗುರು ಪರಮಹಂಸ ಆಚಾರ್ಯ ಒತ್ತಾಯಿಸಿದ್ದಾರೆ. ಬಿಹಾರದ …
-
InterestinglatestNews
Hindu god photo on beer bottle: ಬಿಯರ್ ಬಾಟಲಿ ಮೇಲೆ ಹಿಂದೂ ದೇವರ ಫೋಟೋ | ಫೋಟೋ ತೆಗೆಯಲು ಹಿಂದೂ ಸಂಘಟನೆಗಳಿಂದ ಒತ್ತಾಯ
ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡುವ ವಸ್ತುಗಳ ಚಿತ್ರ ಇಲ್ಲವೇ ಫೋಟೊ ಇರುವ ವಸ್ತುಗಳ ಮೇಲೆ ನಿಷೇಧ ಹೇರಲಾಗಿದ್ದರು ಕೂಡ ಕೆಲ ಕಿಡಿಗೇಡಿಗಳ ಕೃತ್ಯದಿಂದ ಇಲ್ಲವೇ ಕಂಪನಿಗಳ ನಡೆಯಿಂದ ಸಾಮಾನ್ಯ ಜನರಲ್ಲಿ ಗೊಂದಲ ಆಕ್ರೋಶ ವ್ಯಕ್ತವಾಗುವುದು ಸಹಜ. ಬ್ರಿಟನ್ನಲ್ಲಿ ಬ್ರೂಯಿಂಗ್ ಕಂಪನಿಯ …
