ಕನ್ನಡ ಸಿಮಾಗಳ ಮೂಲಕ ಚಿತ್ರರಂಗ ಪ್ರವೇಶಿಸಿ ಸದ್ಯ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗಂತೂ ಏನಾದರೂ ಹೇಳಿಕೆಯಿಂದ ಸುದ್ಧಿಯಲ್ಲಿರುತ್ತಾರೆ. ಇದೀಗ ಸಮಂತಾ ವಿಚಾರದಲ್ಲಿ ತಲೆ ಹಾಕಿರುವ ರಶ್ಮಿಕಾ, ನಾನು ಎಂದಿಗೂ ಸಮಂತಾ ಪರವಾಗಿದ್ದೆನೆ, ಮುಂದೆ ಇರುತ್ತೇನೆ ಎಂದಿದ್ದಾರೆ. ನಟಿಯರಾದ …
Tag:
