Navaratri special: ದಸರಾ ಹಬ್ಬದ(Dasara festival) ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಹೆಚ್ಚುವರಿ ರೈಲು ಸೇವೆಯನ್ನು(Train) ಅಕ್ಟೋಬರ್ 10 ರಿಂದ 13ರ ವರೆಗೆ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ-ಯಶವಂತಪುರ, ಯಶವಂತಪುರ-ಬೆಳಗಾವಿ,ಬೆಳಗಾವಿ-ಮೈಸೂರಿಗೆ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸಲಾಗಿದೆ.
Tag:
navaratri special
-
latest
Forms of Goddess in Navratri: ಅಪ್ಪಿತಪ್ಪಿಯೂ ಈ ದಿಕ್ಕಿಗೆ ದೇವಿ ಹಾಗೆಯೇ ಕಲಶ ಮೂರ್ತಿ ಇಡಬೇಡಿ, ಇದರ ಹಿಂದಿನ ಕಾರಣ ತಿಳಿಯಿರಿ!
ನವರಾತ್ರಿಯ ಸಮಯದಲ್ಲಿ, ದೇವಿಯ ವಿಗ್ರಹ ಅಥವಾ ಕಲಶವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.
-
ಹಿಂದೂ ಧರ್ಮದಲ್ಲಿ ನವರಾತ್ರಿಗೆ ವಿಶೇಷ ಮಹತ್ವವಿದೆ. ಈ ವರ್ಷ, ಚೈತ್ರ ನವರಾತ್ರಿಯು ಬುಧವಾರ, ಮಾರ್ಚ್ 22, 2023 ರಂದು ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 30 ರಂದು ಕೊನೆಗೊಳ್ಳುತ್ತದೆ.
