ಚಿಕ್ಕಮಗಳೂರು :94Cಯಲ್ಲಿ ಅರ್ಜಿ ಸಲ್ಲಿಸಿದ 70ಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ಸಿಗದ ಕಾರಣದಿಂದ ತಹಶೀಲ್ದಾರ್ ಕಚೇರಿ ಮುಂದೆ ಗ್ರಾ.ಪಂ.ಉಪಾಧ್ಯಕ್ಷರೊಬ್ಬರು ಮೌನ ಪ್ರತಿಭಟನೆಗೆ ಮುಂದಾದ ಘಟನೆ ಮೂಡಿಗೆರೆಯಿಂದ ವರದಿಯಾಗಿದೆ. ಎರಡು ವರ್ಷಗಳಿಂದ ಮೂಡಿಗೆರೆ ತಾಲೂಕಿನ ನಿಡುವಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಕಲ್ ನಿಡುವಳೆ …
Tag:
