ಇತ್ತಿಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರು ಕೂಡ ಮೊಬೈಲ್ ಎಂಬ ಜಾದೂಗಾರನ ಮೋಡಿಗೆ ಸೆರೆಯಗಿದ್ದಾರೆ. ಅದರಲ್ಲೂ ಚಿಕ್ಕ ಮಕ್ಕಳಂತೂ ರೀಲ್ಸ್, ಫೋಟೋ ಎಡಿಟಿಂಗ್, ಯೂಟ್ಯೂಬ್ ಎಲ್ಲದರಲ್ಲೂ ತೊಡಗಿಸಿಕೊಂಡು ದೊಡ್ಡವರಿಗಿಂತ ಹೆಚ್ಚಾಗಿ ಮೊಬೈಲ್ ಬಳಕೆಯ ಬಗ್ಗೆ ತಿಳಿದಿರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ನಾವೆಲ್ಲರೂ …
Tag:
