ಹೊಸದಿಲ್ಲಿ: ದೇಶದಲ್ಲಿ 11 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ಉಳಿದಿದ್ದು, ರಾಷ್ಟ್ರೀಯ ವೈದ್ಯಕೀಯ ಪರೀಕ್ಷಾ ಮಂಡಳಿ (ಎನ್ಬಿಇಎಂಎಸ್) 2025ರ ಪ್ರವೇಶಕ್ಕೆ ಅರ್ಹತಾ ಮಾನದಂಡ ಪರ್ಸೆಂಟೈಲ್ ಅನ್ನು ಪರಿಷ್ಕರಿಸಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಪರ್ಸೆಂಟೈಲ್ 40ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಇನ್ನು ಸಾಮಾನ್ಯ …
Tag:
