ಅಮೆಜಾನ್ ಭಾರತದಲ್ಲಿ ಅತಿ ಹೆಚ್ಚಿನ ಚಂದಾದಾರರನ್ನು ಹೊಂದಿದ್ದು ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಿದೆ. ಹಾಗೆಯೇ ಅಮೆಜಾನ್ ಭಾರತದಲ್ಲಿ ತನ್ನ ಪ್ರಧಾನ ವೀಡಿಯೊ ಸದಸ್ಯತ್ವಕ್ಕಾಗಿ ಹೊಸ ಚಂದಾದಾರಿಕೆಯನ್ನು ಸಹ ಪ್ರಾರಂಭ ಮಾಡಿದೆ. ಜೊತೆಗೆಹೊಸ ಚಂದಾದಾರಿಕೆ ಶ್ರೇಣಿಯು ಭಾರತದಲ್ಲಿ ಗ್ರಾಹಕರಿಗೆ ಲಭ್ಯವಿರುವ ಮಾಸಿಕ, ತ್ರೈಮಾಸಿಕ …
Netflix
-
ಟೈಮ್ ಪಾಸ್ ಮಾಡೋಕೆ ಪ್ರಸ್ತುತ ಹಲವಾರು ಆ್ಯಪ್ ಗಳು ಇವೆ. ಜನರು ತಮ್ಮ ಕೆಲಸದ ಬಿಡುವಿನ ಸಮಯದಲ್ಲಿ ಮನೋರಂಜನೆ ಸಲುವಾಗಿ ಕೆಲವು ಆ್ಯಪ್ ಉಪಯೋಗಿಸುವುದು ಸಹಜವಾಗಿದೆ.ತಾ ಮುಂದು ತಾ ಮುಂದು ಅಂತ ಓಡುವ ಪ್ರಪಂಚದಲ್ಲಿ ಮನೋರಂಜನೆಗೂ ಹೆಚ್ಚಿನ ಬೇಡಿಕೆ ಇದೆ. ಹೌದು …
-
EntertainmentlatestNews
ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಲಿಪ್ಲಾಕ್ ದೃಶ್ಯ ವೈರಲ್; ಸಖತ್ ಬೋಲ್ಡ್ ದೃಶ್ಯದಲ್ಲಿ ಮಿಂಚಿದ ತೆಲುಗು ಸ್ಟಾರ್
ಬಾಹುಬಲಿ ಖ್ಯಾತಿಯ ತೆಲುಗು ಸೂಪರ್ ಸ್ಟಾರ್ ರಾಣಾ ದಗ್ಗುಬಾಟಿ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಇವರು ನಟಿಸಿದ ಕೊನೆಯ ಚಿತ್ರ ವಿರಾಟ ಪರ್ವಂ ಸಿನಿಮಾ ಹೇಳಿಕೊಳ್ಳುವಷ್ಟು ಖ್ಯಾತಿಗಳಿಸಿಲ್ಲ. ಇದೀಗ ರಾಣಾ ಆಕ್ಷನ್, ಥ್ರಿಲ್ಲಿಂಗ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿ …
-
EntertainmentlatestNews
ನಾವು ನೀಡಿದ 25 ಕೋಟಿ ನಮಗೆ ಹಿಂದಿರುಗಿಸಿ; ನಯನತಾರಾ ದಂಪತಿಗೆ ಗಂಟುಬಿದ್ದ ಒಟಿಟಿ ದೈತ್ಯ “ನೆಟ್ ಫ್ಲಿಕ್ಸ್”
by Mallikaby Mallikaಸ್ಟಾರ್ ದಂಪತಿಗಳಾದ ನಯನತಾರಾ ವಿಘ್ನೇಶ್ ಮದುವೆ ಸುಂದರ ಕ್ಷಣಗಳನ್ನು ನೆಟ್ ಫ್ಲಿಕ್ಸ್ ಸೆರೆ ಹಿಡಿದಿತ್ತು. ಇದನ್ನು ಎಕ್ಸ್ಕ್ಲೂಸಿವ್ ಆಗಿ ಪ್ರಸಾರ ಮಾಡಲು ದಂಪತಿಗೆ 25 ಕೋಟಿ ರೂಪಾಯಿ ನೀಡಲಾಗಿತ್ತು ಎಂಬ ಮಾಹಿತಿ ಕೂಡಾ ಇತ್ತು. ಆದರೆ ಈಗ ನಟಿ ನಯನಾತಾರಾ ಹಾಗೂ …
-
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಉತ್ತಮವಾದ ನೆಟ್ವರ್ಕ್ ನೊಂದಿಗೆ ಅಗ್ಗದ ರಿಚಾರ್ಜ್ ಪ್ಲಾನ್ ಕೂಡ ಜಾರಿಗೊಳಿಸುತ್ತಿದ್ದು, ಇದೀಗ ಜಿಯೋ ಉಚಿತ ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು …
-
ಕಶ್ಮೀರ್ ಫೈಲ್ಸ್ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದ ಕಶ್ಮೀರ್ ಫೈಲ್ಸ್ ಸಿನಿಮಾ’, ಕಾಶ್ಮೀರಿ ಪಂಡಿತರ ನಿಜ ಜೀವನದಲ್ಲಿ ನಡೆದ ಅತ್ಯಂತ ದಾರುಣ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಮುಂತಾದವರು …
-
News
ನೆಟ್ಫ್ಲಿಕ್ಸ್ ಬಳಕೆದಾರರೇ ಗಮನಿಸಿ !! | ಇನ್ನು ಮುಂದೆ ಸ್ನೇಹಿತರೊಂದಿಗೆ ಪಾಸ್ವರ್ಡ್ ಹಂಚಿಕೊಳ್ಳಲು ತೆರಬೇಕಾದೀತು ಹೆಚ್ಚುವರಿ ಶುಲ್ಕ
ಈಗಿನ ಕಾಲದಲ್ಲಿ ಬಹುತೇಕ ಜನರು ನೆಟ್ಫ್ಲಿಕ್ಸ್ ಬಳಕೆದಾರರೇ. ಯಾವುದೇ ಸಿನಿಮಾವಿರಲಿ, ಸೀರೀಸ್ ಇರಲಿ ಮೊದಲು ನೆನಪಾಗುವುದೇ ನೆಟ್ಫ್ಲಿಕ್ಸ್. ಇಂತಹ ಪ್ರಸಿದ್ಧ ವೀಡಿಯೋ ಹಂಚಿಕೆ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಇದೀಗ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್ವರ್ಡ್ ಹಂಚಿಕೊಳ್ಳಬಹುದಾದ ಅವಕಾಶಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ಯೋಚಿಸುತ್ತಿದೆ. …
