ನಮ್ಮ ಸುತ್ತಲಿನ ವಿಷಯಗಳು ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ಆರ್ಥಿಕ ಸಮೃದ್ಧಿಯನ್ನು ಬಯಸುತ್ತಾನೆ. ಜೇಬು ತುಂಬಾ ಹಣ ತುಂಬಿರಬೇಕು ಎಂದು ಬಯಸುತ್ತಾನೆ. ಹಲವರು ತಮ್ಮ ಪರ್ಸ್ನಲ್ಲಿ ಹಣದ ಜೊತೆಗೆ ಅನೇಕ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. …
Tag:
