ಕಳ್ಳತನ ಎಂಬುದು ಇತ್ತೀಚೆಗೆ ಉದ್ಯೋಗವಾಗಿ ಹೋಗಿದೆ. ಯಾಕೆಂದರೆ, ಪ್ರತೀ ದಿನವೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಅದರಲ್ಲೂ ಈಗಿನ ಕಳ್ಳರು ಕಣ್ಣು ಹಾಕುತ್ತಿರುವುದು ಚಿನ್ನ, ಹಣಕ್ಕಲ್ಲಾ. ಬದಲಾಗಿ, ಮೊಬೈಲ್ ಫೋನ್ ಗೆ. ಹೌದು. ಅದೆಷ್ಟೋ ಜನರ ಮೊಬೈಲ್ ಕಳ್ಳತನವಾಗಿದ್ದು, ಜನರು …
Tag:
