ಕೆವೈಸಿ ನೀತಿಯನ್ನು ಮತ್ತಷ್ಟು ಸರಳೀಕರಿಸಲು ಸರ್ಕಾರ ನಿರ್ಧರಿಸಿದ್ದು, ಡಿಜಿಟಲ್ ಇಂಡಿಯಾದ ಬೇಡಿಕೆಗೆ ಅನುಗುಣವಾಗಿ, ಅದಕ್ಕೆ ಹೊಂದಾಣಿಕೆ ಆಗುವಂತಹ ಕೆವೈಸಿ ವ್ಯವಸ್ಥೆ ಅಳವಡಿಸಲು ಹಣಕಾಸು ವಲಯದ ನಿಯಂತ್ರಣಾ ಸಂಸ್ಥೆಗಳನ್ನು ಉತ್ತೇಜಿಸಲಾಗುವುದು ಎಂದು ಸರ್ಕಾರ ಹೇಳಿದೆ. ಇದಲ್ಲದೆ, ಬಳಕೆದಾರನಿಗೆ ವಿಳಾಸ ಮತ್ತು ಇನ್ನಿತರ ಮಾಹಿತಿಯ …
Tag:
