ಇಂದಿನ ಕಾಲದಲ್ಲಿ ತಂತ್ರಜ್ಞಾನ ಇಲ್ಲದ ಕ್ಷೇತ್ರವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವಿಜ್ಞಾನ, ವೈದ್ಯ ವಿಜ್ಞಾನ ಎಲ್ಲದಕ್ಕೂ ತಂತ್ರಜ್ಞಾನ ಬೇಕೇ ಬೇಕು. ತಂತ್ರಜ್ಞಾನ ಇಲ್ಲದಿದ್ದರೆ ಪ್ರಪಂಚದ ವೈಶಾಲ್ಯತೆ ಮನುಷ್ಯನಿಗೆ ತಿಳಿಯುತ್ತಿರಲಿಲ್ಲ. ಮನುಷ್ಯ ಕುಬ್ಜನಾಗುತ್ತಿದ್ದ. ತಂತ್ರಜ್ಞಾನದಿಂದ ಭೂಮಿ- ಆಕಾಶ, ಪಾತಾಳ ಒಂದಾಗಿದೆ. ಸಾಕಷ್ಟು ವಿಚಾರಗಳು ಕ್ಷಣಮಾತ್ರದಲ್ಲಿ …
Tag:
