Hosakannada: ಹೊಸಕನ್ನಡ ಪತ್ರಿಕೆಯ ನೂತನ ಸಾರಥಿಯಾಗಿ, ಮುಖ್ಯಸ್ಥರಾಗಿ ಶ್ರೀ ಉದಯ ಕುಮಾರ್ ರವರು ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಸುದೀರ್ಘ 26 ವರ್ಷಗಳ ಅನುಭವ ಮತ್ತು ಕಟುವಾದ ಪರಿಸ್ಥಿತಿಗಳಲ್ಲಿ ಕೂಡಾ ಪತ್ರಿಕೆಯನ್ನು ನಡೆಸಬಲ್ಲ ಚಾತುರ್ಯ ಇರುವ ಶ್ರೀ ಉದಯ ಕುಮಾರ್ ತಕ್ಷಣದಿಂದ ಹೊಸಕನ್ನಡ ಪತ್ರಿಕೆಯ …
Tag:
