ಮಂಗಳೂರು : ಚುನಾವಣೆ ಸನ್ಹಿತವಾದಂತೆ ಎಲ್ಲೆಂದರಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಶುರುವಾಗುತ್ತದೆ. ಇದನ್ನು ಒಂದು ಸಂಪ್ರದಾಯವೇನೋ ಎಂಬಂತೆ ಸರ್ಕಾರಗಳ ರೂಢಿಸಿಕೊಂಡುಬಿಟ್ಟಿವೆ. ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸದ್ಯ …
Tag:
