ಹೊಸದಿಲ್ಲಿ: ಭಾರತೀಯ ಸೇನಾಪಡೆಗಳಲ್ಲಿ ಶಾಶ್ವತ ಸೈನಿಕರಾಗುವ ಕನಸು ಕಂಡಿರುವ ಅಗ್ನಿವೀರರಿಗೆ ಪರಿಷ್ಕೃತ ನಿಯಮಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಅಗ್ನಿವೀರ್ ಸೈನಿಕರು ಕಾಯಂ ಹುದ್ದೆ ಪಡೆಯುವವರೆಗೆ ಮದುವೆಯಾಗಲು ಅವಕಾಶ ಇರುವುದಿಲ್ಲ. ಶಾಶ್ವತ ಸೇವೆಗೆ ಆಯ್ಕೆಯಾಗುವ ಪ್ರಕ್ರಿಯೆಯ ಶಿಸ್ತು …
Tag:
